ಸ್ಯಾಂಡಲ್​ವುಡ್​ : ಗಂಡ ಹೆಂಡತಿ ಖ್ಯಾತಿಯ ನಟ ತಿಲಕ್​ ಗೆ ಹುಟ್ಟುಹಬ್ಬದ ಸಂಭ್ರಮ ಇಂದು. ಅಲ್ಲಿಂದ  ಹಲವಾರು ಸಿನಿಮಾಗಲಲ್ಲಿ ನಟಿಸಿದ ತಿಲಕ್​ ಉಗ್ರಂ, ಕರ್ವ, ಸರ್ವಸ್ವ, ರಾಮ್​ ಸಂತು ಹೀಗೆ ಮತ್ತಿತರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದೀಗ ತಿಲಕ್​ ಹೊಸ ಗೆಟಪ್​ನಲ್ಲಿ ಅಭಿಮಾನಿಗಳಿಗಳ ಎದುರು ಬರುತ್ತಿದ್ದಾರೆ. 2000 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಿಲಕ್​ ವಿವಿಧ ಸಿನಿಮಾಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಒಂದರಲ್ಲಿ ಸೇನಾಧಿಕಾರಿಯಾಗಿ, ಮತ್ತೊಂದರಲ್ಲಿ ಬೌದ್ಧ  ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ತಮಿಳುನಾಡಿನ ತಂಡವೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ಈ ಚಿತ್ರದಲ್ಲಿ ತಿಲಕ್​ ನಟಿಸುತ್ತಿದ್ದಾರೆ.  1984 ರಲ್ಲಿ ತೆರೆ ಕಂಡಿದ್ದ ಮಲಯಾಳಂ ನ ಪೂಚಕೊರು ಮೂಕುತಿ ಚಿತ್ರದ ಶೀರ್ಷಿಕೆಯಿಂದ ಸ್ಫೂರ್ತಿ ಪಡೆದು ಬೆಕ್ಕಿಗೊಂದು ಮೂಗುತಿ   ಎಂದು ಹೆಸರಿಡಲಾಗಿದೆ. ಫಿಲ್ಮ್​ಫೇರ್​ ಅವಾರ್ಡ್​ ಕೂಡ ತಿಲಕ್​ ಪಡೆದುಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/03/download-2-2.jpghttp://bp9news.com/wp-content/uploads/2018/03/download-2-2-150x150.jpgBP9 Bureauಸಿನಿಮಾ ಸ್ಯಾಂಡಲ್​ವುಡ್​ : ಗಂಡ ಹೆಂಡತಿ ಖ್ಯಾತಿಯ ನಟ ತಿಲಕ್​ ಗೆ ಹುಟ್ಟುಹಬ್ಬದ ಸಂಭ್ರಮ ಇಂದು. ಅಲ್ಲಿಂದ  ಹಲವಾರು ಸಿನಿಮಾಗಲಲ್ಲಿ ನಟಿಸಿದ ತಿಲಕ್​ ಉಗ್ರಂ, ಕರ್ವ, ಸರ್ವಸ್ವ, ರಾಮ್​ ಸಂತು ಹೀಗೆ ಮತ್ತಿತರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ತಿಲಕ್​ ಹೊಸ ಗೆಟಪ್​ನಲ್ಲಿ ಅಭಿಮಾನಿಗಳಿಗಳ ಎದುರು ಬರುತ್ತಿದ್ದಾರೆ. 2000 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಿಲಕ್​ ವಿವಿಧ ಸಿನಿಮಾಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಒಂದರಲ್ಲಿ ಸೇನಾಧಿಕಾರಿಯಾಗಿ, ಮತ್ತೊಂದರಲ್ಲಿ ಬೌದ್ಧ  ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು...Kannada News Portal