ಬೆಂಗಳೂರು : ಕರ್ನಾಟಕದಲ್ಲಿ ನಡೆದ ರಾಜಕೀಯ ದೊಬ್ಬರಾಟದ ಬಗ್ಗೆ ನಟನಿಂದ ರಾಜಕಾರಣಿಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುವಂತೆ ಆಗಿದ್ದು, ಪ್ರಜಾಪ್ರಭುತ್ವದ ಗೆಲುವು. ದೇಶದಲ್ಲಿ ಯಾವ ಒಂದು ಪಕ್ಷಕ್ಕೂ ರಾಜ್ಯಪಾಲರು 15 ದಿನಗಳ ಕಾಲಾವಕಾಶವನ್ನು ಬಹುಮತ ಸಾಬೀತಿಗಾಗಿ ಕೊಟ್ಟಿರಲಿಲ್ಲ. ಆದರೆ ಬಿಜೆಪಿಗೆ ಮಾತ್ರ ಈ ರೀತಿಯಾದ ಅವಕಾಶ ನೀಡಿದ್ದು, ಅಚ್ಚರಿ ಮತ್ತು ಪ್ರಜಾಪ್ರಭುತ್ವವನ್ನೇ ಅಣಕಿಸಿದಂತೆ ಎಂದಿದ್ದರು.

ಅಲ್ಲದೇ ಸುಪ್ರಿಂ ಕೋರ್ಟ್ ಶನಿವಾರವೇ ಬಹುಮತ ಸಾಬೀತು ಪಡಿಸುವಂತೆ ಆದೇಶಿಸಿದ್ದು, ಪ್ರಜಾಪ್ರಭುತ್ವವನ್ನು ಹೆತ್ತಿ ಹಿಡಿದಂತಾಗಿದೆ ಎಂದು ರಜಿನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/rajnikanth_0-1024x680.jpghttp://bp9news.com/wp-content/uploads/2018/05/rajnikanth_0-150x150.jpgPolitical Bureauಪ್ರಮುಖರಾಜಕೀಯBJP demands power to win democracy: Superstar Rajinikanthಬೆಂಗಳೂರು : ಕರ್ನಾಟಕದಲ್ಲಿ ನಡೆದ ರಾಜಕೀಯ ದೊಬ್ಬರಾಟದ ಬಗ್ಗೆ ನಟನಿಂದ ರಾಜಕಾರಣಿಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುವಂತೆ ಆಗಿದ್ದು, ಪ್ರಜಾಪ್ರಭುತ್ವದ ಗೆಲುವು. ದೇಶದಲ್ಲಿ ಯಾವ ಒಂದು ಪಕ್ಷಕ್ಕೂ ರಾಜ್ಯಪಾಲರು 15 ದಿನಗಳ ಕಾಲಾವಕಾಶವನ್ನು ಬಹುಮತ ಸಾಬೀತಿಗಾಗಿ ಕೊಟ್ಟಿರಲಿಲ್ಲ. ಆದರೆ ಬಿಜೆಪಿಗೆ ಮಾತ್ರ ಈ ರೀತಿಯಾದ ಅವಕಾಶ ನೀಡಿದ್ದು, ಅಚ್ಚರಿ ಮತ್ತು ಪ್ರಜಾಪ್ರಭುತ್ವವನ್ನೇ ಅಣಕಿಸಿದಂತೆ ಎಂದಿದ್ದರು. ಅಲ್ಲದೇ ಸುಪ್ರಿಂ ಕೋರ್ಟ್ ಶನಿವಾರವೇ ಬಹುಮತ ಸಾಬೀತು...Kannada News Portal