ಬೆಂಗಳೂರು: ಬಿಜೆಪಿ ಯಾತ್ರೆಯಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಸಾಲು ಸಾಲು ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಮಾಸ್ಟರ್​ ಪ್ಲಾನ್​ ಮಾಡಿದೆ. ಅದೇನಪ್ಪಾ ಅಂದ್ರೆ ಚಿಕ್ಕಮಂಳೂರಿನಲ್ಲಿ ಬಿಜೆಪಿ ಇಂದು ಪರಿವರ್ತನಾ ಯಾತ್ರೆ ನಡೆಸಿದೆ. ಈ ಸಮಾವೇಶಕ್ಕೆ ಆಗಮಿಸಿದ್ದ ಜನರಿಗೆ ಸೀರೆ ಮತ್ತು ಹಣ ಹಂಚುವ ಬದಲು ಅದನ್ನು ನಾವು ಮೊದಲೇ ಗುರುತು ಮಾಡಿರುವ ಸ್ಥಳದಲ್ಲಿ ಸೀರೆ ಮತ್ತು ಹಣ ಪಡೆಯಲು ಟೋಕನ್​ ನೀಡುತ್ತಿದ್ದಾರೆ.

ಇನ್ನೂ ಈ ರೀತಿ ಹಣ ಹಂಚಿಕೆಯನ್ನು ಸಿನಿಮಾಗಳಲ್ಲಿ ಗ್ಯಾಂಗ್​​ಸ್ಟರ್​ಗಳು ಕಳ್ಳ ಮಾಲನ್ನು ದೇಶದಿಂದ ವಿದೇಶಕ್ಕೆ, ಸ್ಥಳದಿಂದ ಸ್ಥಳಕ್ಕೆ ವರ್ಗಾಯಿಸ ಬೇಕಾದರೆ ಈ ರೀತಿ ಟೋಕನ್​ ನೀಡಿ ಗುರುತಿನ ಚೀಟಿ ಕೊಟ್ಟು ವ್ಯವಹಾರ ಮಾಡುವುದನ್ನು ನೋಡಿದ್ದೆವು. ಆದರೆ ಇದೀಗ ಈ ಫಾರ್ಮುಲಾವನ್ನು ಬಿಜೆಪಿ ತನ್ನ ಪರಿವರ್ತನಾ ಯಾತ್ರೆಗೆ ಆಗಮಿಸಿದ್ದ ಜನರಿಗೆ ಹಣ ಮತ್ತು ಸೀರೆ ಹಂಚಲು ಉಪಯೋಗಿಸಿ ಕೊಂಡಿದೆ ಎಂಬ ಮಾತುಗಳು ಇದೀಗ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಇನ್ನೂ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಮೇತ ಹರಿದಾಡುತ್ತಿದೆ.

Please follow and like us:
0
http://bp9news.com/wp-content/uploads/2017/12/BJP-TOKEN-1.jpghttp://bp9news.com/wp-content/uploads/2017/12/BJP-TOKEN-1-150x150.jpgPolitical Bureauಚಿಕ್ಕಮಗಳೂರುಪ್ರಮುಖರಾಜಕೀಯಬೆಂಗಳೂರು: ಬಿಜೆಪಿ ಯಾತ್ರೆಯಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಸಾಲು ಸಾಲು ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಮಾಸ್ಟರ್​ ಪ್ಲಾನ್​ ಮಾಡಿದೆ. ಅದೇನಪ್ಪಾ ಅಂದ್ರೆ ಚಿಕ್ಕಮಂಳೂರಿನಲ್ಲಿ ಬಿಜೆಪಿ ಇಂದು ಪರಿವರ್ತನಾ ಯಾತ್ರೆ ನಡೆಸಿದೆ. ಈ ಸಮಾವೇಶಕ್ಕೆ ಆಗಮಿಸಿದ್ದ ಜನರಿಗೆ ಸೀರೆ ಮತ್ತು ಹಣ ಹಂಚುವ ಬದಲು ಅದನ್ನು ನಾವು ಮೊದಲೇ ಗುರುತು ಮಾಡಿರುವ ಸ್ಥಳದಲ್ಲಿ ಸೀರೆ ಮತ್ತು ಹಣ ಪಡೆಯಲು ಟೋಕನ್​ ನೀಡುತ್ತಿದ್ದಾರೆ. ಇನ್ನೂ ಈ ರೀತಿ...Kannada News Portal