ಬೆಂಗಳೂರು: ಬಹುಮತ ಇಲ್ಲದ ಯಡಿಯೂರಪ್ಪ ಸಿಎಂ ಆಗಿರೋದು ಖಂಡನೀಯ. ಬಿಜೆಪಿ ಪ್ರಜಾತಂತ್ರವನ್ನು ಹತ್ಯೆ ಮಾಡಿದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಕರ್ನಾಟಕ ರಾಜಕೀಯ ಬೆಳವಣಿಗೆಯನ್ನು ಖಂಡಿಸಿದ್ದಾರೆ.

ಪತ್ರಿಕಾಗೋಷ್ಟಿ ನಡೆಸಿದ ಅವರು, ಬಿಜೆಪಿ ಸರ್ಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸುಪ್ರಿಂಕೋರ್ಟ್‌ ಲೋಕತಂತ್ರವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು, ಅದರ ಬದಲು  ಪ್ರಜಾಪ್ರಭುತ್ವ ತತ್ವಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆ

Please follow and like us:
0
http://bp9news.com/wp-content/uploads/2018/05/mayawati.jpghttp://bp9news.com/wp-content/uploads/2018/05/mayawati-150x150.jpgBP9 Bureauಪ್ರಮುಖಬೆಂಗಳೂರು: ಬಹುಮತ ಇಲ್ಲದ ಯಡಿಯೂರಪ್ಪ ಸಿಎಂ ಆಗಿರೋದು ಖಂಡನೀಯ. ಬಿಜೆಪಿ ಪ್ರಜಾತಂತ್ರವನ್ನು ಹತ್ಯೆ ಮಾಡಿದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಕರ್ನಾಟಕ ರಾಜಕೀಯ ಬೆಳವಣಿಗೆಯನ್ನು ಖಂಡಿಸಿದ್ದಾರೆ. ಪತ್ರಿಕಾಗೋಷ್ಟಿ ನಡೆಸಿದ ಅವರು, ಬಿಜೆಪಿ ಸರ್ಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸುಪ್ರಿಂಕೋರ್ಟ್‌ ಲೋಕತಂತ್ರವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು, ಅದರ ಬದಲು  ಪ್ರಜಾಪ್ರಭುತ್ವ ತತ್ವಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆKannada News Portal