ಬಾಗಲಕೋಟೆ : ಮಕ್ಕಳನ್ನು ಚುನಾವಣೆಗೆ ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್. ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದ ಪಿ. ಬಿ ಹೈಸ್ಕೂಲ್ ಮುಂಬಾಗದಲ್ಲಿ ಘಟನೆ ನಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಸಿದ್ದು ನ್ಯಾಮಗೌಡ ಅವರ ಪರವಾಗಿ ಪ್ರಚಾರ ನಡೆಸುತ್ತಿರುವ ಮಕ್ಕಳು.ಇದಕ್ಕೆ ಮತದಾರರು ಆಕ್ರೋಶ ವ್ಯಕ್ತಪಾಡಿಸುತ್ತಿದ್ದಾರೆ. ಇಲ್ಲಿ ವಿಶೇಷ  ಎಂದರೆ ಕೈಯಲ್ಲಿ ಕಾಂಗ್ರೆಸ್​​​ ಬಾವುಟ, ಬಾಯಲ್ಲಿ ಕಾಂಗ್ರೆಸ್​​​ ಘೋಷಣೆ ಆದರೆ ಕೆಲವರ ತಲೆಯಲ್ಲಿ ಜೆಡಿಎಸ್​​​ ಟೊಪಿಯನ್ನ ಗಮನಿಸಬಹುದಾಗಿದೆ.


Please follow and like us:
0
http://bp9news.com/wp-content/uploads/2018/05/Karnatakada-Miditha-48.jpeghttp://bp9news.com/wp-content/uploads/2018/05/Karnatakada-Miditha-48-150x150.jpegBP9 Bureauಪ್ರಮುಖಬಾಗಲಕೋಟೆರಾಜಕೀಯಬಾಗಲಕೋಟೆ : ಮಕ್ಕಳನ್ನು ಚುನಾವಣೆಗೆ ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್. ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದ ಪಿ. ಬಿ ಹೈಸ್ಕೂಲ್ ಮುಂಬಾಗದಲ್ಲಿ ಘಟನೆ ನಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಸಿದ್ದು ನ್ಯಾಮಗೌಡ ಅವರ ಪರವಾಗಿ ಪ್ರಚಾರ ನಡೆಸುತ್ತಿರುವ ಮಕ್ಕಳು.ಇದಕ್ಕೆ ಮತದಾರರು ಆಕ್ರೋಶ ವ್ಯಕ್ತಪಾಡಿಸುತ್ತಿದ್ದಾರೆ. ಇಲ್ಲಿ ವಿಶೇಷ  ಎಂದರೆ ಕೈಯಲ್ಲಿ ಕಾಂಗ್ರೆಸ್​​​ ಬಾವುಟ, ಬಾಯಲ್ಲಿ ಕಾಂಗ್ರೆಸ್​​​ ಘೋಷಣೆ ಆದರೆ ಕೆಲವರ ತಲೆಯಲ್ಲಿ ಜೆಡಿಎಸ್​​​ ಟೊಪಿಯನ್ನ ಗಮನಿಸಬಹುದಾಗಿದೆ. var domain = (window.location !=...Kannada News Portal