ಬಾದಾಮಿ:ರೈತನೊಬ್ಬ ತನ್ನ ಕಬ್ಬಿನ ಹೊಲದಲ್ಲಿ ನೀರು ಹಾಯಿಸುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ತಾಲೂಕಿನ ಲಖಮಾಪೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಸೊದ್ದಪ್ಪ ಫಕೀರಪ್ಪ ಆಲದಲಟ್ಟಿ(38) ಮೃತಪಟ್ಟ ದುರ್ದೈವಿ.  ರಾತ್ರಿ ಕಬ್ಬು ಬೆಳೆಗೆ ನೀರು ಹಾಯಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಈತನಿಗೆ 5 ಜನ ಮಕ್ಕಳು, ಪತ್ನಿ ಇದ್ದಾರೆ. ಬಾದಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
0
http://bp9news.com/wp-content/uploads/2018/06/572561191-コキンメフクロウ-tiere-der-ungarischen-tiefebene-電柱-電力供給.jpghttp://bp9news.com/wp-content/uploads/2018/06/572561191-コキンメフクロウ-tiere-der-ungarischen-tiefebene-電柱-電力供給-150x150.jpgBP9 Bureauಬಾಗಲಕೋಟೆಬಾದಾಮಿ:ರೈತನೊಬ್ಬ ತನ್ನ ಕಬ್ಬಿನ ಹೊಲದಲ್ಲಿ ನೀರು ಹಾಯಿಸುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ತಾಲೂಕಿನ ಲಖಮಾಪೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಸೊದ್ದಪ್ಪ ಫಕೀರಪ್ಪ ಆಲದಲಟ್ಟಿ(38) ಮೃತಪಟ್ಟ ದುರ್ದೈವಿ.  ರಾತ್ರಿ ಕಬ್ಬು ಬೆಳೆಗೆ ನೀರು ಹಾಯಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಈತನಿಗೆ 5 ಜನ ಮಕ್ಕಳು, ಪತ್ನಿ ಇದ್ದಾರೆ. ಬಾದಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. var domain = (window.location != window.parent.location)? document.referrer :...Kannada News Portal