ಬಾಗಲಕೋಟೆ :  ಜಿಲ್ಲೆಯ ಬಾದಾಮಿ ತಾಲ್ಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತ ರಾಜಪ್ಪ ಹನುಮಂತಪ್ಪ ಜಾಲಗೇರಿ ಅವರ ಮನೆಗೆ  ಮೊಣಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ನಂತರ ಮಾತನಾಡಿದ ರಾಮುಲು  ನಮ್ಮ ಸಹೋದರ ರಾಚಪ್ಪ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ನೋವಾಯಿತು. ಆ ಕುಟುಂಬದ ಒಬ್ಬ ಸದಸ್ಯನಾಗಿ ಅವರಿಗೆ ಕಷ್ಟ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ನಾನು ಬಾದಾಮಿಗೆ ಹೊಸಬನಾದರೂ ಇಲ್ಲಿನ ಜನ ನನಗೆ ತೋರಿದ ಪ್ರೀತಿ, ವಿಶ್ವಾಸ, ಮಮಕಾರ ನಾನು ನನ್ನ ಜೀವ ಇರುವ ವರೆಗೂ ಮರೆಯುವದಿಲ್ಲ. ಮೃತ ರೈತನ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊರುವುದಾಗಿ ಭರವಸೆ ನೀಡಿದರು. ಅಲ್ಲದೆ 50,000 ಸಾವಿರ ರೂ ನೆರವು ನೀಡಿದರು.

 

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-01-at-5.50.41-PM.jpeghttp://bp9news.com/wp-content/uploads/2018/06/WhatsApp-Image-2018-06-01-at-5.50.41-PM-150x150.jpegBP9 Bureauಪ್ರಮುಖಬಾಗಲಕೋಟೆರಾಜಕೀಯಬಾಗಲಕೋಟೆ :  ಜಿಲ್ಲೆಯ ಬಾದಾಮಿ ತಾಲ್ಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತ ರಾಜಪ್ಪ ಹನುಮಂತಪ್ಪ ಜಾಲಗೇರಿ ಅವರ ಮನೆಗೆ  ಮೊಣಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ನಂತರ ಮಾತನಾಡಿದ ರಾಮುಲು  ನಮ್ಮ ಸಹೋದರ ರಾಚಪ್ಪ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ನೋವಾಯಿತು. ಆ ಕುಟುಂಬದ ಒಬ್ಬ ಸದಸ್ಯನಾಗಿ ಅವರಿಗೆ ಕಷ್ಟ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ನಾನು ಬಾದಾಮಿಗೆ ಹೊಸಬನಾದರೂ ಇಲ್ಲಿನ...Kannada News Portal