ಬಾಗಲಕೋಟೆ : ಕರ್ನಾಟಕ ರಕ್ಷಣಾ ವೇದಿಕೆಯ ರಾಜಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ೫೨ ನೇ ಹುಟ್ಟು ಹಬ್ಬದ ಪ್ರಯುಕ್ತ ಬಾದಾಮಿ ನಗರದಲ್ಲಿ ಪುರ್ವಭಾವಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ ಮಾಡುವ ಯೋಜನೆಯ ರೂಪುರೇಷೆಯನ್ನ ಸಿದ್ದಪಡಿಸಿದರು. ಇನ್ನು ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಜಿಲ್ಲಾಧ್ಯಕ್ಷರ ರಮೇಶ ಬದ್ನೂರ, ಹಾಗೂ ಬಾದಾಮಿ ಉಸ್ತುವಾರಿ ಅಧ್ಯಕ್ಷ ರಮೇಶ ಬೀಳಗಿ, ಆತ್ಮಾನಂದ, ಬಾದಾಮಿ ಕಾರ್ಮಿಕ ಘಟಕ ಅಧ್ಯಕ್ಷ ಮಹೇಶ ವಡ್ಡರ, ಯುವ ಘಟಕ ಅಧ್ಯಕ್ಷ ಪುಂಡಲೀಕ ಮುಷ್ಠಿಗೇರಿ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-06-at-6.43.40-PM-1024x768.jpeghttp://bp9news.com/wp-content/uploads/2018/06/WhatsApp-Image-2018-06-06-at-6.43.40-PM-150x150.jpegBP9 Bureauಬಾಗಲಕೋಟೆಬಾಗಲಕೋಟೆ : ಕರ್ನಾಟಕ ರಕ್ಷಣಾ ವೇದಿಕೆಯ ರಾಜಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ೫೨ ನೇ ಹುಟ್ಟು ಹಬ್ಬದ ಪ್ರಯುಕ್ತ ಬಾದಾಮಿ ನಗರದಲ್ಲಿ ಪುರ್ವಭಾವಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ ಮಾಡುವ ಯೋಜನೆಯ ರೂಪುರೇಷೆಯನ್ನ ಸಿದ್ದಪಡಿಸಿದರು. ಇನ್ನು ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಜಿಲ್ಲಾಧ್ಯಕ್ಷರ ರಮೇಶ ಬದ್ನೂರ, ಹಾಗೂ ಬಾದಾಮಿ ಉಸ್ತುವಾರಿ ಅಧ್ಯಕ್ಷ ರಮೇಶ ಬೀಳಗಿ, ಆತ್ಮಾನಂದ, ಬಾದಾಮಿ ಕಾರ್ಮಿಕ ಘಟಕ ಅಧ್ಯಕ್ಷ ಮಹೇಶ ವಡ್ಡರ,...Kannada News Portal