ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಕ್ಷೇತ್ರದ ಸರ್ವ ಜನತಾ ಪಾರ್ಟಿಯ ಅಭ್ಯರ್ಥಿ ರಾಜು ಮಸಳಿಯವರು ಅಟೋ ರಿಕ್ಷಾದ ಮೇಲೆ ಕುಳಿತು ಭರ್ಜರಿ ಮತಪ್ರಚಾರ ನಡೆಸುತ್ತಿದ್ದಾರೆ.

ಜಮಖಂಡಿಯಲ್ಲಿ ಮತದಾರರಿಗೆ ಆಗುತ್ತಿರುವ ಅನ್ಯಾಯ, ಶೋಷಣೆ ಆಗುತ್ತಿದ್ದು, ಮರಳಿನ ಅಭಾವ, ಹಕ್ಕು ಪತ್ರ ವಿತರಣೆ ಕೂಡಾ ಆಗಿಲ್ಲ ಆದ್ದರಿಂದ ಈ ಸಮಸ್ಯೆಗಳ ಪರಿಹಾರಕ್ಕೆ ನನಗೆ ಬೆಂಬಲಿಸಿ ಎಂದು ಮನವಿ ಮಾಡಿದರು.


ಹಾಲಿ ಶಾಸಕರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಅಧಿಕಾರಿಗಳನ್ನ ತಮ್ಮ ಕೈಗೊಂಬೆಯಾಗಿಸಿಕೊಂಡಿದ್ದಾರೆ. ಅವರಿಗೆ ತಮ್ಮ ಕುಟುಂಬದ ಹಿತವೇ ಮುಖ್ಯವಾಗಿದೆ ಹೊರತು ಸಮಾಜದ ಅಭಿವೃದ್ಧಿ ಅಲ್ಲ ಎಂದು ಆರೋಪಿಸಿದರು. ಆದ್ದರಿಂದ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯವಿದ್ದು, ನನಗೆ ಬೆಂಬಲ ನೀಡಿ. ನಿಮ್ಮ ಸಮಸ್ಯೆಗಳಿಗೆ  ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು.  ಜಮಖಂಡಿಯ ಅಭಿವೃದ್ಧಿಗಾಗಿ, ಶಾಂತಿಯುತ ವ್ಯಸ್ಥೆಗಾಗಿ ನಮ್ಮನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

 

 

Please follow and like us:
0
http://bp9news.com/wp-content/uploads/2018/05/Karnatakada-Miditha-16.jpeghttp://bp9news.com/wp-content/uploads/2018/05/Karnatakada-Miditha-16-150x150.jpegBP9 Bureauಬಾಗಲಕೋಟೆರಾಜಕೀಯಬಾಗಲಕೋಟೆ: ಜಿಲ್ಲೆಯ ಜಮಖಂಡಿ ಕ್ಷೇತ್ರದ ಸರ್ವ ಜನತಾ ಪಾರ್ಟಿಯ ಅಭ್ಯರ್ಥಿ ರಾಜು ಮಸಳಿಯವರು ಅಟೋ ರಿಕ್ಷಾದ ಮೇಲೆ ಕುಳಿತು ಭರ್ಜರಿ ಮತಪ್ರಚಾರ ನಡೆಸುತ್ತಿದ್ದಾರೆ. ಜಮಖಂಡಿಯಲ್ಲಿ ಮತದಾರರಿಗೆ ಆಗುತ್ತಿರುವ ಅನ್ಯಾಯ, ಶೋಷಣೆ ಆಗುತ್ತಿದ್ದು, ಮರಳಿನ ಅಭಾವ, ಹಕ್ಕು ಪತ್ರ ವಿತರಣೆ ಕೂಡಾ ಆಗಿಲ್ಲ ಆದ್ದರಿಂದ ಈ ಸಮಸ್ಯೆಗಳ ಪರಿಹಾರಕ್ಕೆ ನನಗೆ ಬೆಂಬಲಿಸಿ ಎಂದು ಮನವಿ ಮಾಡಿದರು. ಹಾಲಿ ಶಾಸಕರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಅಧಿಕಾರಿಗಳನ್ನ ತಮ್ಮ ಕೈಗೊಂಬೆಯಾಗಿಸಿಕೊಂಡಿದ್ದಾರೆ. ಅವರಿಗೆ ತಮ್ಮ ಕುಟುಂಬದ ಹಿತವೇ...Kannada News Portal