ಬಾಗಲಕೋಟ :  ಸಾರ್ವಜನಿಕರು  ಜಾನುವಾರುಗಳಿಗೆ ಕಳೆದ 15 ದಿನಗಳಿಂದ ಕೃಷ್ಣಾ ನದಿಯಲ್ಲಿ ನೀರು ಬತ್ತಿಹೋಗಿದೆ ಇದರಿಂದ ದಿನ ನಿತ್ಯ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ.  ಈ ವರ್ಷ ನಮ್ಮ ತಾಲೂಕಿನ ಮಳೆಯ ಅಭಾವ ಕೂಡಾ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಉಪವಿಭಾಗಾದಿಕಾರಿಗಳಿಗೆ ಜಮಖಂಡಿ ತಾಲೂಕಿನ ಸಾರ್ವಜನಿಕ  ಮುಖಂಡರು  ಮನವಿ ಮಾಡಿದರು.


ನೀರಿನ ಅಭಾವದ ಕುರಿತು ಸರ್ಕಾರದ ಗಮನಕ್ಕೆ ತಂದು ಮಹಾರಾಷ್ಟ್ರದ  ಕೊಯ್ನಾ ಡ್ಯಾಮಿನಿಂದ ಕೃಷ್ಣಾ ನದಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕೆಂದು ನಾಗರಿಕರು  ಮನವಿ ಸಲ್ಲಿಸಿದರು. ಇಲ್ಲದಿದ್ದರೆ ಸಮಸ್ತ ಜಮಖಂಡಿ ತಾಲ್ಲೂಕಿನ ಸಾರ್ವಜನಿಕರು, ಹಾಗೂ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ರಸ್ತೆಗಿಳಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-2.jpeghttp://bp9news.com/wp-content/uploads/2018/06/Karnatakada-Miditha-2-150x150.jpegBP9 Bureauಪ್ರಮುಖಬಾಗಲಕೋಟೆಬಾಗಲಕೋಟ :  ಸಾರ್ವಜನಿಕರು  ಜಾನುವಾರುಗಳಿಗೆ ಕಳೆದ 15 ದಿನಗಳಿಂದ ಕೃಷ್ಣಾ ನದಿಯಲ್ಲಿ ನೀರು ಬತ್ತಿಹೋಗಿದೆ ಇದರಿಂದ ದಿನ ನಿತ್ಯ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ.  ಈ ವರ್ಷ ನಮ್ಮ ತಾಲೂಕಿನ ಮಳೆಯ ಅಭಾವ ಕೂಡಾ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಉಪವಿಭಾಗಾದಿಕಾರಿಗಳಿಗೆ ಜಮಖಂಡಿ ತಾಲೂಕಿನ ಸಾರ್ವಜನಿಕ  ಮುಖಂಡರು  ಮನವಿ ಮಾಡಿದರು. ನೀರಿನ ಅಭಾವದ ಕುರಿತು ಸರ್ಕಾರದ ಗಮನಕ್ಕೆ ತಂದು ಮಹಾರಾಷ್ಟ್ರದ ...Kannada News Portal