ಬಾಗಲಕೋಟೆ: ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಆಪ್ತನ ಮನೆ ಮೇಲೆ ಐಟಿ ದಾಳಿಯಾದ ಬೆನ್ನಲ್ಲೇ ಬಾದಾಮಿಯಲ್ಲೂ ಚುನಾವಣಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು ಶ್ರೀರಾಮುಲು ತಂಗುತ್ತಿದ್ದ ಹೋಟೆಲ್​ಗೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಶ್ರೀರಾಮುಲು ಬಾದಾಮಿಯಲ್ಲಿ ಸ್ಪರ್ಧಿಸಿದ್ದು ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ತಡರಾತ್ರಿ ಆಗಮಿಸಿದ ಚುನಾವಣಾಧಿಕಾರಿ ಪಿ.ರಮೇಶ್​ ನೇತೃತ್ವದ ತಂಡ ಹೋಟೆಲ್​ಗೆ ಭೇಟಿ ನೀಡಿ ರಿಜಿಸ್ಟರ್​ ಹಾಗೂ ರೂಂಗಳನ್ನು ಪರಿಶೀಲನೆ ಮಾಡಿದೆ. ನಿನ್ನೆ ಕಾಂಗ್ರೆಸ್​ನವರು ತಂಗುತ್ತಿದ್ದ ಹೋಟೆಲ್​ ಮೇಲೆ ಐಟಿ ದಾಳಿಯಾಗಿತ್ತು. ಈಗ ಬಿಜೆಪಿಯವರು ತಂಗುತ್ತಿದ್ದ ಹೋಟೆಲ್​ಗಳನ್ನೂ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/collage-1-10.jpghttp://bp9news.com/wp-content/uploads/2018/05/collage-1-10-150x150.jpgBP9 Bureauಪ್ರಮುಖಬಾಗಲಕೋಟೆರಾಜಕೀಯಬಾಗಲಕೋಟೆ: ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಆಪ್ತನ ಮನೆ ಮೇಲೆ ಐಟಿ ದಾಳಿಯಾದ ಬೆನ್ನಲ್ಲೇ ಬಾದಾಮಿಯಲ್ಲೂ ಚುನಾವಣಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು ಶ್ರೀರಾಮುಲು ತಂಗುತ್ತಿದ್ದ ಹೋಟೆಲ್​ಗೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಶ್ರೀರಾಮುಲು ಬಾದಾಮಿಯಲ್ಲಿ ಸ್ಪರ್ಧಿಸಿದ್ದು ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ತಡರಾತ್ರಿ ಆಗಮಿಸಿದ ಚುನಾವಣಾಧಿಕಾರಿ ಪಿ.ರಮೇಶ್​ ನೇತೃತ್ವದ ತಂಡ ಹೋಟೆಲ್​ಗೆ ಭೇಟಿ ನೀಡಿ ರಿಜಿಸ್ಟರ್​ ಹಾಗೂ ರೂಂಗಳನ್ನು ಪರಿಶೀಲನೆ ಮಾಡಿದೆ. ನಿನ್ನೆ ಕಾಂಗ್ರೆಸ್​ನವರು ತಂಗುತ್ತಿದ್ದ ಹೋಟೆಲ್​ ಮೇಲೆ ಐಟಿ ದಾಳಿಯಾಗಿತ್ತು. ಈಗ...Kannada News Portal