ಬಾಗಲಕೋಟೆ : ಕತ್ತಲೆಯಲ್ಲಿ ಮತಯಂತ್ರ  ಇಟ್ಟಿದ್ದಕ್ಕೆ  ಮತದಾರರಿಂದ ಆಕ್ರೋಶ ವ್ಯಕ್ತವಾಗಿದೆ. ಜಮಖಂಡಿ ನಗರದ ಮಯಗಟ್ಟೆ  ನಂಬರ್ 129 ರಲ್ಲಿಸರಿಯಾದ ಬೆಳಕಿನ ವ್ಯವಸ್ಥೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ತಕ್ತವಾಗಿದೆ.


ಕತ್ತಲೆಯಲ್ಲಿ ಇರುವ ಕಾರಣ ಮತದಾರರು  ಮತಯಂತ್ರದಲ್ಲಿನ ಬಟನ್​​​ಗಳು ಕಾಣುತ್ತಿಲ್ಲ ಎಂದು ಆಕ್ರೋಶ ಹಿನ್ನೆಲೆ ಕೆಲಕಾಲ ಮತದಾನ ಸ್ಥಗಿತ ಮಾಡಿ ನಂತರ ಬೆಳಕಿನ ವ್ಯಸ್ಥೆ  ಮತ್ತೆ ಮತದಾನ ವ್ಯಸ್ಥೆ ಮಾಡಲಾಯಿತು.

 

 

Please follow and like us:
0
http://bp9news.com/wp-content/uploads/2018/05/Karnatakada-Miditha-45.jpeghttp://bp9news.com/wp-content/uploads/2018/05/Karnatakada-Miditha-45-150x150.jpegBP9 Bureauಬಾಗಲಕೋಟೆರಾಜಕೀಯಬಾಗಲಕೋಟೆ : ಕತ್ತಲೆಯಲ್ಲಿ ಮತಯಂತ್ರ  ಇಟ್ಟಿದ್ದಕ್ಕೆ  ಮತದಾರರಿಂದ ಆಕ್ರೋಶ ವ್ಯಕ್ತವಾಗಿದೆ. ಜಮಖಂಡಿ ನಗರದ ಮಯಗಟ್ಟೆ  ನಂಬರ್ 129 ರಲ್ಲಿಸರಿಯಾದ ಬೆಳಕಿನ ವ್ಯವಸ್ಥೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ತಕ್ತವಾಗಿದೆ. ಕತ್ತಲೆಯಲ್ಲಿ ಇರುವ ಕಾರಣ ಮತದಾರರು  ಮತಯಂತ್ರದಲ್ಲಿನ ಬಟನ್​​​ಗಳು ಕಾಣುತ್ತಿಲ್ಲ ಎಂದು ಆಕ್ರೋಶ ಹಿನ್ನೆಲೆ ಕೆಲಕಾಲ ಮತದಾನ ಸ್ಥಗಿತ ಮಾಡಿ ನಂತರ ಬೆಳಕಿನ ವ್ಯಸ್ಥೆ  ಮತ್ತೆ ಮತದಾನ ವ್ಯಸ್ಥೆ ಮಾಡಲಾಯಿತು. var domain = (window.location != window.parent.location)? document.referrer : document.location.href; var...Kannada News Portal