ಬಳ್ಳಾರಿ : ಬಳ್ಳಾರಿ ಜಿಲ್ಲೆ ನೋಡಲು ಮಾತ್ರವೇ ಗಣಿ ನಾಡು. ಅತಿದೊಡ್ಡ ಮಹಾನಗರ ಪಾಲಿಕೆ ಎಂದು ಹೆಸರಿರುವ ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ  ಸ್ವಚ್ಚತೆ ಮಾತ್ರ ಶೂನ್ಯವಾಗಿದೆ. ಫುಟ್ ಪಾತ್​​ನಲ್ಲಿಯೇ ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಮಾಂಸದಿಂದ ಹಿಡಿದು ಎಲ್ಲವು ಕಲುಷಿತ ಪ್ರದೇಶದಲ್ಲಿ ಮಾರಟವಾಗುತ್ತಿದೆ. ಅದರಲ್ಲೂ ಈಗ ಮಳೆಗಾಲವಾದ್ದರಿಂದ ನಗರದ ಜನತೆ ರೋಗ ಬರು ಆತಂಕದಲ್ಲಿದ್ದಾರೆ. ಆದರೆ ಸಂಬಂಧ ಪಟ್ಟ ಅಧಿಕಾರಿಗಲು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅದಷ್ಟು ಬೇಗ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಇದ್ದಲ್ಲಿ ನಗರದಲ್ಲಿ ಸಾಂಕ್ರಾಮಿಕ ರೋಗ ಬರುವುದು ಗ್ಯಾರೆಂಟಿ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

 

 

Please follow and like us:
0
http://bp9news.com/wp-content/uploads/2018/06/12-A-BLR-03-BALLARI-CORPORATION.pnghttp://bp9news.com/wp-content/uploads/2018/06/12-A-BLR-03-BALLARI-CORPORATION-150x150.pngBP9 Bureauಬಳ್ಳಾರಿಬಳ್ಳಾರಿ : ಬಳ್ಳಾರಿ ಜಿಲ್ಲೆ ನೋಡಲು ಮಾತ್ರವೇ ಗಣಿ ನಾಡು. ಅತಿದೊಡ್ಡ ಮಹಾನಗರ ಪಾಲಿಕೆ ಎಂದು ಹೆಸರಿರುವ ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ  ಸ್ವಚ್ಚತೆ ಮಾತ್ರ ಶೂನ್ಯವಾಗಿದೆ. ಫುಟ್ ಪಾತ್​​ನಲ್ಲಿಯೇ ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಮಾಂಸದಿಂದ ಹಿಡಿದು ಎಲ್ಲವು ಕಲುಷಿತ ಪ್ರದೇಶದಲ್ಲಿ ಮಾರಟವಾಗುತ್ತಿದೆ. ಅದರಲ್ಲೂ ಈಗ ಮಳೆಗಾಲವಾದ್ದರಿಂದ ನಗರದ ಜನತೆ ರೋಗ ಬರು ಆತಂಕದಲ್ಲಿದ್ದಾರೆ. ಆದರೆ ಸಂಬಂಧ ಪಟ್ಟ ಅಧಿಕಾರಿಗಲು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅದಷ್ಟು ಬೇಗ ಅಧಿಕಾರಿಗಳು ಈ...Kannada News Portal