ಬಳ್ಳಾರಿ : ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ನಾಗೇಂದ್ರ ಬಿರುಸಿನ ಪ್ರಚಾರ  ಕಾರ್ಯದಲ್ಲಿ ತೊಡಗಿದ್ದಾರೆ.

ಪಿ.ಡಿ ಹಳ್ಳಿ,  ಕೆ.ವೀರಾಪುರ,ಶಿಡಿಗಿನಮಳ, ಕಾರೆಕಲ್ಲು, ಚಾಗನೂರು ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ಈಸಂದರ್ಭದಲ್ಲಿ ಮಾತನಾಡಿದ ಅವರು ಈ ಹಿಂದೆ ನಡೆದ ಚುನಾವಣೆ ಯಲ್ಲಿ ನಮ್ಮ  ಕಾಂಗ್ರೆಸ್‌ ನಾಯಕರು ಮಾತು ಕೊಟ್ಟಿರುವ ಎಲ್ಲ ಯೋಜನೆಗಳನ್ನು ಪೂರ್ತಿಗೊಳಿಸಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ಕುಡಿಯುವ ನೀರಿನ ಅಭಾವ ಇದೆ  ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸುವ ಅವಕಾಶ ಇದ್ದು, ಏತ ನೀರಾವರಿ ಯೋಜನೆ ಪೂರ್ತಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದರು.

ಈ ಸಂದರ್ಭದಲ್ಲಿ  ರವಿಕುಮಾರ್, ಬೊಗರೆಡ್ಡಿ, ರಾಮಪ್ರಾಸದ್, ಮಾನಯ್ಯ, ವಂಡ್ರಿ, ರಮೇಶ್ ನಾರಾಯಣಪ್ಪ, ಹಗಿರಿ ಶ್ರೀ ಘನಮಲ್ಲನ ಗೌಡ , ಜಾನೇಕುಂಟ ಬಸವರಾಜು ಮತ್ತಿತರರು ಇದ್ದರು.

ವರದಿ : ಬಜಾರಪ್ಪ, ಬಳ್ಳಾರಿ

Please follow and like us:
0
http://bp9news.com/wp-content/uploads/2018/05/Karnatakada-Miditha-1.jpeghttp://bp9news.com/wp-content/uploads/2018/05/Karnatakada-Miditha-1-150x150.jpegBP9 Bureauಬಳ್ಳಾರಿರಾಜಕೀಯಬಳ್ಳಾರಿ : ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ನಾಗೇಂದ್ರ ಬಿರುಸಿನ ಪ್ರಚಾರ  ಕಾರ್ಯದಲ್ಲಿ ತೊಡಗಿದ್ದಾರೆ. ಪಿ.ಡಿ ಹಳ್ಳಿ,  ಕೆ.ವೀರಾಪುರ,ಶಿಡಿಗಿನಮಳ, ಕಾರೆಕಲ್ಲು, ಚಾಗನೂರು ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ಈಸಂದರ್ಭದಲ್ಲಿ ಮಾತನಾಡಿದ ಅವರು ಈ ಹಿಂದೆ ನಡೆದ ಚುನಾವಣೆ ಯಲ್ಲಿ ನಮ್ಮ  ಕಾಂಗ್ರೆಸ್‌ ನಾಯಕರು ಮಾತು ಕೊಟ್ಟಿರುವ ಎಲ್ಲ ಯೋಜನೆಗಳನ್ನು ಪೂರ್ತಿಗೊಳಿಸಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ಕುಡಿಯುವ ನೀರಿನ ಅಭಾವ ಇದೆ  ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸುವ ಅವಕಾಶ ಇದ್ದು, ಏತ ನೀರಾವರಿ ಯೋಜನೆ...Kannada News Portal