ಬಳ್ಳಾರಿ ; ಕರ್ಖಾನೆಗಳು ಲೆಕ್ಕಾಚಾರಗಳ ಬ್ಯಾಲೆನ್ಸ್ ಶೀಟ್ ಪರಿಶೀಲನೆ ಮಾಡಲು ಕಮಿಟಿಯನ್ನು ರಚಿಸುವುದಾಗಿ ಜಿಲ್ಲಾ ಪಂಚಾಯಿತಿ ಸಿಇಓ ತಿಳಿಸಿದರು. ಕೆಡಿಪಿಯು ಆಯೋಜಿಸಲಾಗಿದ್ದ  ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಇಓ ರಾಜೇಂದ್ರ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಗಳು ಗ್ರಾಮ ಪಂಚಾಯತಿಗಳಿಗೆ ಕಟ್ಟಲೇ ಬೇಕಾಗಿರುವ ಟ್ಯಾಕ್ಸ್ ಕಟ್ಟುತ್ತಲೆ ಇರುತ್ತಾರೆ. ಈ  ಹಿನ್ನೆಲೆಯಲ್ಲಿ ತಕ್ಷಣವೇ ಜಿಪಂ ವತಿಯಿಂದ ಕಮಿಟಿಯನ್ನು ರಚನೆ ಮಾಡುವುದಾಗಿ ಸೂಚನೆ ನೀಡಿದ್ದಾರೆ. ಹಾಗೊಂದು ವೇಳೆ ಕಮಿಟಿ ರಚನೆಯಾಗದೆ ಇದ್ದಲ್ಲಿ, ಕೂಡಲೆ ಕ್ರಮಕ್ಕೆ ಆದೇಶವನ್ನು  ಹೊರಡಿಸಲಾಗುವುದು ಎಂದರು.

ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿಯನ್ನು ಕೊಡಲು ವಾಟ್ಸ್ ಆಪ್ ಗ್ರೂಪ್ ಓಪನ್ ಮಾಡಿದ್ದಾರೆ, ಇದರಿಂದಾಗಿ ಮಾಹಿತಿಗಳನ್ನು  ಸುಲಭವಾಗಿ ಪಡೆಯಲು ಸದ್ಯ ಎಂದು ಅಭಿಪ್ರಾಯಪಟ್ಟರು ಇದೇ ವೇಳೆ ಸಿಇಓ ಅವರು ಕಾರ್ಮಿಕರ ಅಧಾಲತ್​ನ್ನು ನಡೆಸಲು ಸಹ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Please follow and like us:
0
http://bp9news.com/wp-content/uploads/2018/09/Karnatakada-Miditha-20.jpeghttp://bp9news.com/wp-content/uploads/2018/09/Karnatakada-Miditha-20-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ ; ಕರ್ಖಾನೆಗಳು ಲೆಕ್ಕಾಚಾರಗಳ ಬ್ಯಾಲೆನ್ಸ್ ಶೀಟ್ ಪರಿಶೀಲನೆ ಮಾಡಲು ಕಮಿಟಿಯನ್ನು ರಚಿಸುವುದಾಗಿ ಜಿಲ್ಲಾ ಪಂಚಾಯಿತಿ ಸಿಇಓ ತಿಳಿಸಿದರು. ಕೆಡಿಪಿಯು ಆಯೋಜಿಸಲಾಗಿದ್ದ  ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಇಓ ರಾಜೇಂದ್ರ ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಗಳು ಗ್ರಾಮ ಪಂಚಾಯತಿಗಳಿಗೆ ಕಟ್ಟಲೇ ಬೇಕಾಗಿರುವ ಟ್ಯಾಕ್ಸ್ ಕಟ್ಟುತ್ತಲೆ ಇರುತ್ತಾರೆ. ಈ  ಹಿನ್ನೆಲೆಯಲ್ಲಿ ತಕ್ಷಣವೇ ಜಿಪಂ ವತಿಯಿಂದ ಕಮಿಟಿಯನ್ನು ರಚನೆ ಮಾಡುವುದಾಗಿ ಸೂಚನೆ ನೀಡಿದ್ದಾರೆ. ಹಾಗೊಂದು ವೇಳೆ ಕಮಿಟಿ ರಚನೆಯಾಗದೆ ಇದ್ದಲ್ಲಿ, ಕೂಡಲೆ ಕ್ರಮಕ್ಕೆ...Kannada News Portal