ಬಳ್ಳಾರಿ :  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್  ಜನ ಸ್ಪಂದನ ಕಾರ್ಯಕ್ರಮವನ್ನು ಆರಂಭಿಸಿದ ಅಧಿಕಾರಿಗಳು  ಜಿಲ್ಲೆಯ ಕಚೇರಿಯಲ್ಲಿ ಮಂಗಳವಾರ ಜನ ಸ್ಪಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಬಳ್ಳಾರಿ ನಗರದ ಶಾಸಕರು, ಜಿಲ್ಲಾಧಿಕಾರಿಗಳು,ಜಿಪಂ,ಸಿಇಓ ಭಾಗವಹಿಸಿ ಹಾಗೂ ಅರ್ಜಿಗಳನ್ನು ಸ್ವೀಕಾರಮಾಡಿದರು.

ಇನ್ನು  ಜನಸ ಸ್ಪಂದನ ಕಾರ್ಯಕ್ರಮದಲ್ಲಿ ಸಮಸ್ಯೆಗಳನ್ನು  ಆಲಿಸಿದರು. ಹಾಗೂ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ವಾಹನ ವ್ಯವಸ್ಥೆಯನ್ನು ಕಲ್ಪಿಸಿಕೊಡಿ ಎಂಬ ಬೇಡಿಕೆಯನ್ನು ಇಟ್ಟು ಅಂಗವಿಕಲರು ಮನವಿ ಮಾಡಿಕೊಂಡರು.  ಜನಸ್ಪಂದನ ವೇದಿಕೆಯಲ್ಲಿ ಜನರು ಹೆಚ್ಚಿನ ಆಸಕ್ತಿ ತೋರದೆ, ಸಾರ್ವಜನಕರು ಮಾತ್ರ ನಿರಾಸೆಯನ್ನು ವ್ಯಕ್ತ ಪಡಿಸಿದರು.
Please follow and like us:
0
http://bp9news.com/wp-content/uploads/2018/09/Karnatakada-Miditha-33.jpeghttp://bp9news.com/wp-content/uploads/2018/09/Karnatakada-Miditha-33-150x150.jpegBP9 Bureauಪ್ರಮುಖಬಳ್ಳಾರಿರಾಜಕೀಯಬಳ್ಳಾರಿ :  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್  ಜನ ಸ್ಪಂದನ ಕಾರ್ಯಕ್ರಮವನ್ನು ಆರಂಭಿಸಿದ ಅಧಿಕಾರಿಗಳು  ಜಿಲ್ಲೆಯ ಕಚೇರಿಯಲ್ಲಿ ಮಂಗಳವಾರ ಜನ ಸ್ಪಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಬಳ್ಳಾರಿ ನಗರದ ಶಾಸಕರು, ಜಿಲ್ಲಾಧಿಕಾರಿಗಳು,ಜಿಪಂ,ಸಿಇಓ ಭಾಗವಹಿಸಿ ಹಾಗೂ ಅರ್ಜಿಗಳನ್ನು ಸ್ವೀಕಾರಮಾಡಿದರು.  var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal