ಬಳ್ಳಾರಿ :  ಈಶಾನ್ಯ ಪದವೀಧರ ಕ್ಷೇತ್ರದ ಜೆಡಿ ಎಸ್ ಟಿಕೆಟ್ ಬಳ್ಳಾರಿ ನಗರದ ನಾರಾ ಪ್ರತಾಪ್ ರೆಡ್ಡಿಗೆ ನೀಡಿದ್ದು ನಾಚಿಕೆ ಗೇಡು ಸಂಗತಿ ಎಂದು ಭೂ ಸಂತ್ರಸ್ಥರ ಹೊರಾಟಗಾರ ಕರಿಯಪ್ಪ ಗುಡಿಮನಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ನೀಡುವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  ಪ್ರತಾಪ್ ರೆಡ್ಡಿ ಅವರ ಹಿನ್ನೆಲೆ ತಿಳಿದುಕೊಂಡು ಕೊಡಬೇಕಿತ್ತು. ಪ್ರತಾಪ್ ರೆಡ್ಡಿ ಬಳ್ಳಾರಿ ನಗರದ ಬಂಡಿ ಹಟ್ಟಿ ಪ್ರದೇಶದಲ್ಲಿ ನೂರಾರು ಎಕರೆ ಬಡವರ ಭೂಮಿ ಯನ್ನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕಬಳಸಿಕೊಂಡಿದ್ದಾರೆ.


ಅಲ್ಲದೆ  ಅಧಿಕಾರಿಗಳನ್ನ ಬಳಸಿ ಕೊಂಡು  ಬಡವರ ಮೇಲೆ  ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಲ್ಲದೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಪ್ರತಾಪ್ ರೆಡ್ಡಿ ಮೇಲೆ ಪ್ರಕರಣಗಳು ದಾಖಲಾಗಿದೆ. ಇಂತಹ ವ್ಯಕ್ತಿ ಗೆ ವಿದ್ಯಾವಂತರು ಮತ ಹಾಕಬಾರದು ಎಂದು ಮನವಿ ಮಾಡಿದರು. ಈಸಂದರ್ಭದಲ್ಲಿ ರೈತರಾದ ಮೋಹನ್, ವೆಂಕೊಭ,ಹೊನ್ನರ್ ಸ್ವಾಮಿ , ದುರ್ಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತಿ ಇದ್ದರು.

 

Please follow and like us:
0
http://bp9news.com/wp-content/uploads/2018/06/Karnatakada-Miditha.jpeghttp://bp9news.com/wp-content/uploads/2018/06/Karnatakada-Miditha-150x150.jpegBP9 Bureauಪ್ರಮುಖಬಳ್ಳಾರಿರಾಜಕೀಯಬಳ್ಳಾರಿ :  ಈಶಾನ್ಯ ಪದವೀಧರ ಕ್ಷೇತ್ರದ ಜೆಡಿ ಎಸ್ ಟಿಕೆಟ್ ಬಳ್ಳಾರಿ ನಗರದ ನಾರಾ ಪ್ರತಾಪ್ ರೆಡ್ಡಿಗೆ ನೀಡಿದ್ದು ನಾಚಿಕೆ ಗೇಡು ಸಂಗತಿ ಎಂದು ಭೂ ಸಂತ್ರಸ್ಥರ ಹೊರಾಟಗಾರ ಕರಿಯಪ್ಪ ಗುಡಿಮನಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ನೀಡುವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  ಪ್ರತಾಪ್ ರೆಡ್ಡಿ ಅವರ ಹಿನ್ನೆಲೆ ತಿಳಿದುಕೊಂಡು ಕೊಡಬೇಕಿತ್ತು. ಪ್ರತಾಪ್ ರೆಡ್ಡಿ ಬಳ್ಳಾರಿ ನಗರದ ಬಂಡಿ ಹಟ್ಟಿ ಪ್ರದೇಶದಲ್ಲಿ ನೂರಾರು ಎಕರೆ ಬಡವರ...Kannada News Portal