ಬಳ್ಳಾರಿ:  ನಗರದ ಕೌಲ್ ಬಜಾರ್ ಠಾಣೆ  ಪೊಲೀಸರು  ಆಭರಣಕಳ್ಳರನ್ನ  ಬಂಧಿಸಿದ್ದಾರೆ. ಕೌಲ್ ಬಜಾರ್ ಠಾಣೆ  ಪೊಲೀಸರು  ಕಾರ್ಯಾಚರಣೆ ನಡೆಸಿ ಇಬ್ಬರು ಕಳ್ಳರನ್ನ ಬಂಧಿಸಿದ್ದು, ಎಂಟು ಲಕ್ಷ ಮೌಲ್ಯದ  ಬೆಳ್ಳಿ ಬಾಂಗರದ ಆಭರಣಗಳನ್ನ ವಶ ಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ಹೆಚ್ಚಿನ ಮಾಹಿತಿಯನ್ನ ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ : ಬಜಾರಪ್ಪ, ಬಳ್ಳಾರಿ

 

Please follow and like us:
0
http://bp9news.com/wp-content/uploads/2018/06/Karnatakada-Miditha-39.jpeghttp://bp9news.com/wp-content/uploads/2018/06/Karnatakada-Miditha-39-150x150.jpegBP9 Bureauಬಳ್ಳಾರಿಬಳ್ಳಾರಿ:  ನಗರದ ಕೌಲ್ ಬಜಾರ್ ಠಾಣೆ  ಪೊಲೀಸರು  ಆಭರಣಕಳ್ಳರನ್ನ  ಬಂಧಿಸಿದ್ದಾರೆ. ಕೌಲ್ ಬಜಾರ್ ಠಾಣೆ  ಪೊಲೀಸರು  ಕಾರ್ಯಾಚರಣೆ ನಡೆಸಿ ಇಬ್ಬರು ಕಳ್ಳರನ್ನ ಬಂಧಿಸಿದ್ದು, ಎಂಟು ಲಕ್ಷ ಮೌಲ್ಯದ  ಬೆಳ್ಳಿ ಬಾಂಗರದ ಆಭರಣಗಳನ್ನ ವಶ ಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ಹೆಚ್ಚಿನ ಮಾಹಿತಿಯನ್ನ ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal