ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷ ಕಪ್ಪು ಹಣವನ್ನು ಕರ್ನಾಟಕ ಚುನಾವಣೆಗೆ ಡಂಪ್​​​ ಮಾಡಿದ್ದಾರೆ ಎಂದು ಮಾಜಿ ಕೆಂದ್ರ ಸಚಿವ ಕೊಟ್ಲ ಸೂರ್ಯಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ.

ರಾಜ್ಯ ಚುನಾವಣೆ ನಿಮಿತ್ತ ನಗರಕ್ಕೆ ಬಂದ ಕೊಟ್ಲ ಸೂರ್ಯ ಪ್ರಕಾಶ್ ರೆಡ್ಡಿ ಅನಿಲ್ ಲಾಡ್ ಮನೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಮೋದಿ ಜನರಿಗೆ ಸುಳ್ಳು ಅಮಿಷಗಳನ್ನ ನೀಡಿ ಪ್ರಧಾನಿ ಆಗಿದ್ದಾರೆ. ಕಪ್ಪು ಹಣ ದೇಶಕ್ಕೆ ತರುತ್ತೇನೆ ಹೇಳಿ ವಿಫಲರಾಗಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ನಾಯಕರು ರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಕಪ್ಪು ಹಣವನ್ನ ರಾಜ್ಯಕ್ಕೆ ಡಂಪ್​​​ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ದ ಗಂಭೀರ ಆರೋಪವನ್ನ ಸೂರ್ಯಪ್ರಕಾಶ್ ರೆಡ್ಡಿ ಮಾಡಿದ್ದಾರೆ.

 

Please follow and like us:
0
http://bp9news.com/wp-content/uploads/2018/05/Congress-press-meet-BP9-News-Web-Portal.jpeghttp://bp9news.com/wp-content/uploads/2018/05/Congress-press-meet-BP9-News-Web-Portal-150x150.jpegBP9 Bureauಬಳ್ಳಾರಿರಾಜಕೀಯಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷ ಕಪ್ಪು ಹಣವನ್ನು ಕರ್ನಾಟಕ ಚುನಾವಣೆಗೆ ಡಂಪ್​​​ ಮಾಡಿದ್ದಾರೆ ಎಂದು ಮಾಜಿ ಕೆಂದ್ರ ಸಚಿವ ಕೊಟ್ಲ ಸೂರ್ಯಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯ ಚುನಾವಣೆ ನಿಮಿತ್ತ ನಗರಕ್ಕೆ ಬಂದ ಕೊಟ್ಲ ಸೂರ್ಯ ಪ್ರಕಾಶ್ ರೆಡ್ಡಿ ಅನಿಲ್ ಲಾಡ್ ಮನೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಮೋದಿ ಜನರಿಗೆ ಸುಳ್ಳು ಅಮಿಷಗಳನ್ನ ನೀಡಿ ಪ್ರಧಾನಿ ಆಗಿದ್ದಾರೆ. ಕಪ್ಪು ಹಣ ದೇಶಕ್ಕೆ ತರುತ್ತೇನೆ ಹೇಳಿ ವಿಫಲರಾಗಿದ್ದಾರೆ ಎಂದು...Kannada News Portal