ಬಳ್ಳಾರಿ:  ಇಂದು ನಗರಕ್ಕೆ ಆಗಮಿಸಿದ ಸಿನಿ ನಟ ಪ್ರಕಾಶ್ ರೈ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮೋದಿ ವಿರುದ್ಧ ವಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಸವಕಲು ನಾಣ್ಯ ಅಡಳಿತ ಎಂದು ಲೇವಡಿ ಮಾಡಿದರು. ಬಿಜೆಪಿ ಪಕ್ಷವನ್ನು ಪ್ರಶ್ನೆ ಮಾಡಿದರೆ, ಅವರನ್ನು ಹೆದರಿಸುವ ಕೆಲಸ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾಡುತ್ತಾರೆ. ಮೋದಿ 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ. ಕಪ್ಪು ಹಣ ಅವರ ಪಕ್ಷದ ನಾಯಕರ ಹತ್ತಿರವೆ ಇದೆ. ಚುನಾವಣೆಯಲ್ಲಿ ಹತ್ತು ಸಾವಿರಗಳ ವರೆಗೆ ಒಂದು ಮತಕ್ಕೆ ಹಂಚಿಕೆ ಮಾಡುತ್ತಾರೆ, ಅದು ಮೋದಿ ಕಣ್ಣಿಗೆ ಕಾಣಲ್ಲವಾ ಎಂದು ಪ್ರಶ್ನೆ ಮಾಡಿದರು.ಬಿಜೆಪಿ ಗಣಿಲೂಟಿಕೊರರ ಜೊತೆ ಕೈಜೋಡಿಸಿದ್ದಾರೆ. ಇವರು ಪಾಕಿಸ್ತಾನಕ್ಕೆ ಹೋಗಿ ಸೀರೆ  ಕೊಟ್ಟು ಬರುತ್ತಾರೆ. ಸೋನಿಯಾ ಗಾಂಧಿ ಅವರನ್ನು ಗೌರವಿಸುವ ಸೌಜನ್ಯತೆ ಪ್ರಧಾನಿಗೆ ಇಲ್ಲ  ಎಂದರು.

ವರದಿ : ಬಜಾರಪ್ಪ ವರದಿ, ಬಳ್ಳಾರಿ

Please follow and like us:
0
http://bp9news.com/wp-content/uploads/2018/05/prakash-raj3-Karnatakada-Miditha.jpeghttp://bp9news.com/wp-content/uploads/2018/05/prakash-raj3-Karnatakada-Miditha-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ:  ಇಂದು ನಗರಕ್ಕೆ ಆಗಮಿಸಿದ ಸಿನಿ ನಟ ಪ್ರಕಾಶ್ ರೈ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮೋದಿ ವಿರುದ್ಧ ವಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಸವಕಲು ನಾಣ್ಯ ಅಡಳಿತ ಎಂದು ಲೇವಡಿ ಮಾಡಿದರು. ಬಿಜೆಪಿ ಪಕ್ಷವನ್ನು ಪ್ರಶ್ನೆ ಮಾಡಿದರೆ, ಅವರನ್ನು ಹೆದರಿಸುವ ಕೆಲಸ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾಡುತ್ತಾರೆ. ಮೋದಿ 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಸುಳ್ಳು...Kannada News Portal