ಬಳ್ಳಾರಿ : ಹೊಸಪೇಟೆಯಲ್ಲಿ ಮೊಹರಂ ಆಚರಣೆಯ ಮೆರವಣಿಗೆ ವೇಳೆ ಹಳೆಕಟ್ಟಡ ಕುಸಿದು ಉಷಾ ಎನ್ನುವ ಮಹಿಳೆ ಸಾವನ್ನಿಪ್ಪಿದ್ದಾರೆ. 25ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಸಿದ ಕಟ್ಟಡವನ್ನು ಗೃಹರಕ್ಷಕ ದಳದ ವತಿಯಿಂದ ತೆರವುಗೊಳಿಸುವ ಕಾರ್ಯ ನಡೆದಿದೆ.ಸ್ಥಳದಲ್ಲಿ ಬಳ್ಳಾರಿ ಸಹಾಯಕ ಆಯುಕ್ತರು, ಹೊಸಪೇಟೆ ಡಿವೈಎಸ್ಪಿ ಸೇರಿದಂತೆ ಅಧಿಕಾರಿಗಳ ತಂಡ ಉಪಸ್ಥಿತಿ ಇದ್ದು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಮತ್ತು ಎಸ್ಪಿ ಅರುಣ್​​ ರಂಗರಾಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

Please follow and like us:
0
http://bp9news.com/wp-content/uploads/2018/09/-ಸಾವು-BP9-NEWS2-e1537506377699.jpeghttp://bp9news.com/wp-content/uploads/2018/09/-ಸಾವು-BP9-NEWS2-e1537506377699-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ : ಹೊಸಪೇಟೆಯಲ್ಲಿ ಮೊಹರಂ ಆಚರಣೆಯ ಮೆರವಣಿಗೆ ವೇಳೆ ಹಳೆಕಟ್ಟಡ ಕುಸಿದು ಉಷಾ ಎನ್ನುವ ಮಹಿಳೆ ಸಾವನ್ನಿಪ್ಪಿದ್ದಾರೆ. 25ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಸಿದ ಕಟ್ಟಡವನ್ನು ಗೃಹರಕ್ಷಕ ದಳದ ವತಿಯಿಂದ ತೆರವುಗೊಳಿಸುವ ಕಾರ್ಯ ನಡೆದಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal