ಬಳ್ಳಾರಿ : ನ್ಯಾಯಾಲಯದ ಆದೇಶದ ಮೇರೆಗೆ ವಿನಾಯಕ ಚೌತಿ ಹಬ್ಬದ ಸಂದರ್ಭದಲ್ಲಿ ಪಿಓಪಿ ಗಣಪತಿ ಗಳನ್ನು ನಿಷೇಧಿಸಲಾಗಿದೆ. ಈ ವಿಚಾರವಾಗಿ ಬಳ್ಳಾರಿ ನಗರದಲ್ಲಿ ಮಾರಾಟಕ್ಕೆ ಇರುವ  ಗಣೇಶ ವಿಗ್ರಹಗಳನ್ನು ಇಲ್ಲಿನ  ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹಾಗೂ  ಪಾಲಿಕೆ ಜಿಲ್ಲಾ ಆಡಳಿತ ಅಧಿಕಾರಿಗಳು ತಪಾಸಣೆ ನಡೆಸಿದರು. ಇನ್ನು ಇದೇ ಸಂದರ್ಭದಲ್ಲಿ ಗಣೇಶ ವಿಗ್ರಹಗಳನ್ನು ನೀರನಲ್ಲಿ ಮುಳಗಿಸಿ ತಪಾಸಣೆ ಮಾಡಲಾಗಿದೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-11-at-6.18.40-PM-1024x576.jpeghttp://bp9news.com/wp-content/uploads/2018/09/WhatsApp-Image-2018-09-11-at-6.18.40-PM-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ : ನ್ಯಾಯಾಲಯದ ಆದೇಶದ ಮೇರೆಗೆ ವಿನಾಯಕ ಚೌತಿ ಹಬ್ಬದ ಸಂದರ್ಭದಲ್ಲಿ ಪಿಓಪಿ ಗಣಪತಿ ಗಳನ್ನು ನಿಷೇಧಿಸಲಾಗಿದೆ. ಈ ವಿಚಾರವಾಗಿ ಬಳ್ಳಾರಿ ನಗರದಲ್ಲಿ ಮಾರಾಟಕ್ಕೆ ಇರುವ  ಗಣೇಶ ವಿಗ್ರಹಗಳನ್ನು ಇಲ್ಲಿನ  ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹಾಗೂ  ಪಾಲಿಕೆ ಜಿಲ್ಲಾ ಆಡಳಿತ ಅಧಿಕಾರಿಗಳು ತಪಾಸಣೆ ನಡೆಸಿದರು. ಇನ್ನು ಇದೇ ಸಂದರ್ಭದಲ್ಲಿ ಗಣೇಶ ವಿಗ್ರಹಗಳನ್ನು ನೀರನಲ್ಲಿ ಮುಳಗಿಸಿ ತಪಾಸಣೆ ಮಾಡಲಾಗಿದೆ. var domain = (window.location != window.parent.location)? document.referrer : document.location.href; if(domain==''){domain...Kannada News Portal