ಬಳ್ಳಾರಿ:  ಕರ್ನಾಟಕ  ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ, ಮಂಡಳಿ,ರಾಜೀವ್ ಗಾಂದಿ ಗ್ರಾಮೀಣ ವಸತಿ ನಿಗಮ,ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ, ಜಿಲ್ಲಾ ಆಡಳಿತ, ಹಾಗೂ ನಿರ್ಮಿತಿ ಕೆಂದ್ರ, ಮತ್ತು ಕಾಮೀಕ ಇಲಾಖೆ. ಇವರ ಸಂಯುಕ್ತ ಆಶ್ರಯದಲ್ಲಿ  ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು  ಬಳ್ಳಾರಿಯ ಸಿಇಓ  ರಾಜೇಂದ್ರ  ಹಾಗೂ ಸಿವಿಲ್ ನ್ಯಾಯಾಧೀಶರಾದ ಎಸ್.ಬಿ.ಹಾಂದ್ರಾಳ್ ಉದ್ಘಾಟಿಸಿ ಇದರ ಸದುಪಯೋಗ ಪಡೆಯುವಂತೆ ಸಾರ್ವಜನಿಕರಿಗೆ  ಹೇಳಿದರು.

ಈ ಕಾರ್ಯಕ್ರಮಕ್ಕೆ ಜಿಲ್ಲಾ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಿಇಓ  ರಾಜೇಂದ್ರ ಅವರು  ಕಾರ್ಮಿಕರ ಸುರಕ್ಷಿತವಾಗಿ ಮತ್ತು ಇಲಾಖೆಯ ಯೋಜನೆ ಗಳನ್ನು ಉಪಯೋಗ ಮಾಡಿಕೊಳ್ಳುವ ಮೂಲಕ ಭದ್ರತೆಯನ್ನು ಪಡೆಯಲು ಸೂಚಿಸಿದರು.

Please follow and like us:
0
http://bp9news.com/wp-content/uploads/2018/09/Karnatakada-Miditha-29.jpeghttp://bp9news.com/wp-content/uploads/2018/09/Karnatakada-Miditha-29-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ:  ಕರ್ನಾಟಕ  ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ, ಮಂಡಳಿ,ರಾಜೀವ್ ಗಾಂದಿ ಗ್ರಾಮೀಣ ವಸತಿ ನಿಗಮ,ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ, ಜಿಲ್ಲಾ ಆಡಳಿತ, ಹಾಗೂ ನಿರ್ಮಿತಿ ಕೆಂದ್ರ, ಮತ್ತು ಕಾಮೀಕ ಇಲಾಖೆ. ಇವರ ಸಂಯುಕ್ತ ಆಶ್ರಯದಲ್ಲಿ  ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು  ಬಳ್ಳಾರಿಯ ಸಿಇಓ  ರಾಜೇಂದ್ರ  ಹಾಗೂ ಸಿವಿಲ್ ನ್ಯಾಯಾಧೀಶರಾದ ಎಸ್.ಬಿ.ಹಾಂದ್ರಾಳ್ ಉದ್ಘಾಟಿಸಿ ಇದರ ಸದುಪಯೋಗ ಪಡೆಯುವಂತೆ ಸಾರ್ವಜನಿಕರಿಗೆ  ಹೇಳಿದರು.  ಈ ಕಾರ್ಯಕ್ರಮಕ್ಕೆ ಜಿಲ್ಲಾ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಿಇಓ...Kannada News Portal