ಬಳ್ಳಾರಿ:  ನಮ್ಮ ದೇಶ ದಲ್ಲಿ ಮಳೆ, ಗಾಳಿ ಆರ್ಭಟಕ್ಕೆ ಚಿತ್ರ ,ವಿಚಿತ್ರ,ಅಪಾಯಕಾರಿ ಘಟನೆ ಗಳು ನಡೆಯುತ್ತವೆ. ಅಂತಹ ಒಂದು ವಿಚಿತ್ರ ಘಟನೆ  ಬಳ್ಳಾರಿಯಲ್ಲಿ ನಡೆದಿದೆ.ಭಾನುವಾರ ಬಳ್ಳಾರಿಯಲ್ಲಿ  ಸುರಿದ ಮಳೆಗೆ  ಗಿಡ ಮರಗಳು, ಕರೆಂಟ್​​ ಕಂಬಗಳು ನೆಲಕ್ಕೆ ಬಿದ್ದಿದೆ. ಆದರೆ ನಗರದ ಬಸವ ಭವನದ ಈಶ್ವರ ದೇವಾಲಯ ಮುಂದಿನ ರಸ್ತೆ ಯಲ್ಲಿರುವ ನೂರಾರು ವರ್ಷದ ತಾಳಿ ಮರ ಒಂಟಿಯಾಗಿ ಇದ್ದು ಗಾಳಿ,ಮಳೆಗೆ  ಜಗ್ಗದೆ  ನಿಂತಿರುವುದು ವಿಚಿತ್ರವಗಿದೆ. ಇದಕ್ಕೆ ಜನ, ಆಮರ  ಈಶ್ವರ ದೇವಾಲಯದ ಹತ್ತಿರ ಇದೆ ಆದ್ದರಿಂದ ಅದಕ್ಕೆ  ದೇವರ ಮಹಿಮೆ ಇದೆ  ಆದ್ದರಿಂದ  ಆ ಮರ ಬಿಳುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ವರದಿ : ಬಜಾರಪ್ಪ, ಬಳ್ಳಾರಿ

Please follow and like us:
0
http://bp9news.com/wp-content/uploads/2018/06/Karnatakada-Miditha-11.jpeghttp://bp9news.com/wp-content/uploads/2018/06/Karnatakada-Miditha-11-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ:  ನಮ್ಮ ದೇಶ ದಲ್ಲಿ ಮಳೆ, ಗಾಳಿ ಆರ್ಭಟಕ್ಕೆ ಚಿತ್ರ ,ವಿಚಿತ್ರ,ಅಪಾಯಕಾರಿ ಘಟನೆ ಗಳು ನಡೆಯುತ್ತವೆ. ಅಂತಹ ಒಂದು ವಿಚಿತ್ರ ಘಟನೆ  ಬಳ್ಳಾರಿಯಲ್ಲಿ ನಡೆದಿದೆ.ಭಾನುವಾರ ಬಳ್ಳಾರಿಯಲ್ಲಿ  ಸುರಿದ ಮಳೆಗೆ  ಗಿಡ ಮರಗಳು, ಕರೆಂಟ್​​ ಕಂಬಗಳು ನೆಲಕ್ಕೆ ಬಿದ್ದಿದೆ. ಆದರೆ ನಗರದ ಬಸವ ಭವನದ ಈಶ್ವರ ದೇವಾಲಯ ಮುಂದಿನ ರಸ್ತೆ ಯಲ್ಲಿರುವ ನೂರಾರು ವರ್ಷದ ತಾಳಿ ಮರ ಒಂಟಿಯಾಗಿ ಇದ್ದು ಗಾಳಿ,ಮಳೆಗೆ  ಜಗ್ಗದೆ  ನಿಂತಿರುವುದು ವಿಚಿತ್ರವಗಿದೆ. ಇದಕ್ಕೆ ಜನ, ಆಮರ ...Kannada News Portal