ಕೇರಳ: ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಕಮ್ಯುನಿಸ್ಟ್​​​ರ ಹಿಂಸಾಚಾರ ಖಂಡಿಸಿ ಎಬಿವಿಪಿ ನವೆಂಬರ್​​ 11 ಕ್ಕೆ ಚಲೋ ಕೇರಳ ಕರೆ ನೀಡಿತ್ತು. ABVP  ಕರೆಗೆ ದೇಶಾದ್ಯಂತ ಸುಮಾರು ಲಕ್ಷಾಂತರ ವಿದ್ಯಾರ್ಥಿಗಳು ದೇವರ ನಾಡಿನತ್ತ  ಬಂದಿದ್ದು ಕೇರಳ ಸಂಪೂರ್ಣ ಕೇಸರಿಮಯವಾಗಿತ್ತು.

ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ  ಕೇರಳದಲ್ಲಿ ಇದು ವರೆಗೆ ಇಂತಹ ವಿಧ್ಯಾರ್ಥಿ ಮೆರವಣಿಗೆ ನಡೆದಿಲ್ಲವೆಂದು ತಿಳಿದು ಬಂದಿದೆ. ಒಂದು ಲಕ್ಷಕ್ಕೂ ಮಿರಿದ  ವಿಧ್ಯಾರ್ಥಿ ಕಾರ್ಯಕರ್ತರು ಮೆರವಣಿಗೆ ಹೊರಟು ಪುತ್ತರಿಕಂಡಂ ಮೈದಾನದಲ್ಲಿ ಕೊನೆಗೊಂಡಿತು.

ಈ ಐತಿಹಾಸಿಕ ಸಮಾವೇಶದಲ್ಲಿ ಎಬಿವಿಪಿ ರಾಷ್ಟ್ರೀಯ ಮುಖಂಡರಾದ ನಾಗೇಶ್ ಠಾಕೂರ್, ವಿನಯ್ ಬಿದರೆ, ಶ್ರೀಹರಿ ಬೋರಿಕರ್, ಮಹಾದೇವ ಸಾಗರ್, ಆಶಿಷ್ ಚೌಹಾನ್, ಒ.ನಿಧೀಶ್, RSS ಪ್ರಮುಖ ಸಿ.ಸದಾನಂದನ್ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು.

ಒಟ್ಟಿನಲ್ಲಿ ಕಮ್ಯುನಿಸ್ಟ್​​ ಹಿಂಸಾರಾಜಕೀಯದ ವಿರುದ್ದ ಕೇರಳದಲ್ಲಿ ಕೇಸರಿ ಹುಡುಗರು ರಣಕಹಳೆ  ಮೊಳಗಿಸಿದ್ದು ಬದಲಾವಣೆಗೆ ನಾಂದಿ ಹಾಡಿದೆ.

 

 

Please follow and like us:
0
http://bp9news.com/wp-content/uploads/2017/11/23517798_1510786468991213_7453750142651752888_n.jpghttp://bp9news.com/wp-content/uploads/2017/11/23517798_1510786468991213_7453750142651752888_n-150x150.jpgBP9 Bureauಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಬೆಂಗಳೂರುಕೇರಳ: ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಕಮ್ಯುನಿಸ್ಟ್​​​ರ ಹಿಂಸಾಚಾರ ಖಂಡಿಸಿ ಎಬಿವಿಪಿ ನವೆಂಬರ್​​ 11 ಕ್ಕೆ ಚಲೋ ಕೇರಳ ಕರೆ ನೀಡಿತ್ತು. ABVP  ಕರೆಗೆ ದೇಶಾದ್ಯಂತ ಸುಮಾರು ಲಕ್ಷಾಂತರ ವಿದ್ಯಾರ್ಥಿಗಳು ದೇವರ ನಾಡಿನತ್ತ  ಬಂದಿದ್ದು ಕೇರಳ ಸಂಪೂರ್ಣ ಕೇಸರಿಮಯವಾಗಿತ್ತು. ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ  ಕೇರಳದಲ್ಲಿ ಇದು ವರೆಗೆ ಇಂತಹ ವಿಧ್ಯಾರ್ಥಿ ಮೆರವಣಿಗೆ ನಡೆದಿಲ್ಲವೆಂದು ತಿಳಿದು ಬಂದಿದೆ. ಒಂದು ಲಕ್ಷಕ್ಕೂ ಮಿರಿದ  ವಿಧ್ಯಾರ್ಥಿ ಕಾರ್ಯಕರ್ತರು ಮೆರವಣಿಗೆ ಹೊರಟು ಪುತ್ತರಿಕಂಡಂ...Kannada News Portal