ಕೇರಳ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ ಕೇರಳದಲ್ಲಿ ಮಹಾ ಸಮಾವೇಶವನ್ನ ಹಮ್ಮಿ ಕೊಂಡಿದೆ.ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಪರ ನಾಯಕರ ಹತ್ಯೆ ಮತ್ತು ಕಮ್ಯುನಿಷ್ಟ್​​ರ ಹಿಂಸಾಚಾರ ಖಂಡಿಸಿ ABVP ಚಲೋ ಕೇರಳ ಕರೆ ಕೊಟ್ಟಿದ್ದು ದೇಶಾದ್ಯಂತ ಲಕ್ಷಾಂತರ ಕಾರ್ಯಕರ್ತರು ಕೇರಳಕ್ಕೆ ಧಾವಿಸಿದ್ದಾರೆ.

ಕರ್ನಾಟಕದಿಂದಲೂ ಸಾವಿರಾರು ಕಾರ್ಯಕರ್ತರು ಈಗಾಲೇ ಕೇರಳ ತಲುಪಿದ್ದು,ದೇವರ ನಾಡು ಸಂಪೂರ್ಣ ಕೇಸರಿಮಯವಾಗಿದೆ.ದೇಶದ ಎಲ್ಲಡೆಯಿಂದ ಬಂದ ABVP ಕಾರ್ಯಕರ್ತರು ಕೇರಳದಲ್ಲಿ ಜಾಥಾ ನಡೆಸಿ ಸಮಾವೇಶ ನಡೆಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್​​ ಬಿದಿರೆ ಸೇರಿದಂತೆ ರಾಷ್ಟ್ರಮಟ್ಟದ ಪ್ರಮುಖರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

Please follow and like us:
0
http://bp9news.com/wp-content/uploads/2017/11/23473084_1507743729308136_7335469403735230217_n.jpghttp://bp9news.com/wp-content/uploads/2017/11/23473084_1507743729308136_7335469403735230217_n-150x150.jpgBP9 Bureauಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಬೆಂಗಳೂರುರಾಷ್ಟ್ರೀಯ  ಕೇರಳ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ ಕೇರಳದಲ್ಲಿ ಮಹಾ ಸಮಾವೇಶವನ್ನ ಹಮ್ಮಿ ಕೊಂಡಿದೆ.ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಪರ ನಾಯಕರ ಹತ್ಯೆ ಮತ್ತು ಕಮ್ಯುನಿಷ್ಟ್​​ರ ಹಿಂಸಾಚಾರ ಖಂಡಿಸಿ ABVP ಚಲೋ ಕೇರಳ ಕರೆ ಕೊಟ್ಟಿದ್ದು ದೇಶಾದ್ಯಂತ ಲಕ್ಷಾಂತರ ಕಾರ್ಯಕರ್ತರು ಕೇರಳಕ್ಕೆ ಧಾವಿಸಿದ್ದಾರೆ. ಕರ್ನಾಟಕದಿಂದಲೂ ಸಾವಿರಾರು ಕಾರ್ಯಕರ್ತರು ಈಗಾಲೇ ಕೇರಳ ತಲುಪಿದ್ದು,ದೇವರ ನಾಡು ಸಂಪೂರ್ಣ ಕೇಸರಿಮಯವಾಗಿದೆ.ದೇಶದ ಎಲ್ಲಡೆಯಿಂದ ಬಂದ ABVP ಕಾರ್ಯಕರ್ತರು ಕೇರಳದಲ್ಲಿ ಜಾಥಾ ನಡೆಸಿ ಸಮಾವೇಶ ನಡೆಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್​​...Kannada News Portal