ಬೆಂಗಳೂರು : ರಾಜ್ಯದಲ್ಲಿ ಇದೇ ಶನಿವಾರ ಮೇ 12ಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಸಮಿಪ ಇರುವ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನ ನಿಷೇಧಿಸಲಾಗಿದೆ.

ಮತದಾನ ಮಾಡಲು ಎಲ್ಲಾ ಕಾರ್ಮಿಕರಿಗೆ, ಉದ್ಯೋಗಸ್ಥರಿಗೆ ಕಡ್ಡಾಯವಾಗಿ ರಜೆ ನೀಡಬೇಕು ಎಂದು ಚುನಾವಣಾ ಆಯೋಗದ ಆದೇಶ ಹಿನ್ನೆಲೆ ಬನ್ನೇರುಘಟ್ಟದ ಎಲ್ಲಾ ಸಿಬ್ಬಂದಿಗಳಿಗೆ ಅಂದು ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ಸಿಬ್ಬಂದಿಯೂ ಇರದ ಕಾರಣ ಭನ್ನೇರುಘಟ್ಟ ಸಂಪೂರ್ಣ ಬಂದಾಗಲಿದ್ದು, ಯಾವುದೇ ಸಫಾರಿಗಳು ಇರುವುದಿಲ್ಲ ಎಂದು ಪ್ರವಾಸಿಗರಿಗೆ ಬನ್ನೇರುಘಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಜಾಲಿ ಮೂಡಿಗೆ ಬನ್ನೇರುಘಟ್ಟಕ್ಕೆ ಬರಬೇಕು ಎಂಬ ಪ್ಲ್ಯಾನ್​​ ಮಾಡಿದವರಿಗೆ ನಿರಾಸೆ ಉಂಟಾಗಿದೆ.

Please follow and like us:
0
http://bp9news.com/wp-content/uploads/2018/05/3254-4058664-IMG_1596-e1525961365791.jpghttp://bp9news.com/wp-content/uploads/2018/05/3254-4058664-IMG_1596-e1525961365791-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು : ರಾಜ್ಯದಲ್ಲಿ ಇದೇ ಶನಿವಾರ ಮೇ 12ಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಸಮಿಪ ಇರುವ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನ ನಿಷೇಧಿಸಲಾಗಿದೆ. ಮತದಾನ ಮಾಡಲು ಎಲ್ಲಾ ಕಾರ್ಮಿಕರಿಗೆ, ಉದ್ಯೋಗಸ್ಥರಿಗೆ ಕಡ್ಡಾಯವಾಗಿ ರಜೆ ನೀಡಬೇಕು ಎಂದು ಚುನಾವಣಾ ಆಯೋಗದ ಆದೇಶ ಹಿನ್ನೆಲೆ ಬನ್ನೇರುಘಟ್ಟದ ಎಲ್ಲಾ ಸಿಬ್ಬಂದಿಗಳಿಗೆ ಅಂದು ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವ ಸಿಬ್ಬಂದಿಯೂ ಇರದ ಕಾರಣ ಭನ್ನೇರುಘಟ್ಟ ಸಂಪೂರ್ಣ ಬಂದಾಗಲಿದ್ದು, ಯಾವುದೇ ಸಫಾರಿಗಳು ಇರುವುದಿಲ್ಲ...Kannada News Portal