ಬೆಂಗಳೂರು: ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್​ ಹಾಗೂ ಇತರ ವಿರೋಧ ಪಕ್ಷಗಳು ಭಾರತ್​ ಬಂದ್​ಗೆ ಕರೆ ಕೊಟ್ಟಿದ್ದರಿಂದ ಹಲವು ಕಡೆ ಸ್ಥಬ್ದವಾಗಿತ್ತು.ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಕೆಲವು ಭಾಗದಲ್ಲಿ ಬಲವಂತವಾಗಿ ಬಂದ್​ ಮಾಡಿಸಲಾಯಿತು.

ಆದರೆ ಇದೀಗ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿದೆ. ಸಾರಿಗೆ ಸಂಚಾರ ಪುನರಾಂಭಗೊಂಡಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳು ರೋಡ್​ಗೆ ಇಳಿದಿದ್ದು, ಟ್ಯಾಕ್ಸಿ ಸೇವೆ ಕೂಡ ಆರಂಭವಾಗಿದೆ. ರಾಜ್ಯದ ಇತರೆಡೆ ಕೂಡ ಬಸ್​​, ಇತರ ವಾಹನಗಳ ಸಂಚಾರ  ಆರಂಭವಾಗಿದ್ದು, ಅಂಗಡಿ-ಮುಂಗಟ್ಟುಗಳನ್ನು ಕೂಡ ತೆರೆಯಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಭಾರತ್​​​ ಬಂದ್​​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಭಾಗಗಳಲ್ಲಿ ಬಂದ್​​ ಶಾಂತಿಯುತವಾಗಿ ನಡೆದರೆ, ಅಲ್ಲಲ್ಲಿ ಅಹಿತಕರ ಘಟನೆಗಳು ನಡೆದಿವೆ.

Please follow and like us:
0
http://bp9news.com/wp-content/uploads/2018/09/1430362904_karnataka-bandh-e1536579882101.jpghttp://bp9news.com/wp-content/uploads/2018/09/1430362904_karnataka-bandh-e1536579882101-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು: ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್​ ಹಾಗೂ ಇತರ ವಿರೋಧ ಪಕ್ಷಗಳು ಭಾರತ್​ ಬಂದ್​ಗೆ ಕರೆ ಕೊಟ್ಟಿದ್ದರಿಂದ ಹಲವು ಕಡೆ ಸ್ಥಬ್ದವಾಗಿತ್ತು.ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಕೆಲವು ಭಾಗದಲ್ಲಿ ಬಲವಂತವಾಗಿ ಬಂದ್​ ಮಾಡಿಸಲಾಯಿತು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal