ದೆಹಲಿ : ಭಾರತ ಎಂಬುದು ಒಂದು,ಭಾರತೀಯರೆಲ್ಲರೂ ಒಂದು ಎಂದು ಹೇಳಿರುವ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ಇಂಡಿಯಾ ಎಂಬ ಹೆಸರು ಇಂಡಸ್‌ ನದಿಯಿಂದ ಬಂದದ್ದು. ಹೀಗಾಗಿ ನಮ್ಮ ದೇಶವನ್ನು ಭಾರತ್‌ ಎಂದು ಕರೆಯುವುದೇ ಹೆಚ್ಚು ಸೂಕ್ತ ಎಂದು ಹೇಳಿದ್ದಾರೆ.

ಮುಂಬಯಿ ಷೇರು ವಿನಿಮಯ ಕೇಂದ್ರದ ಕಾರ‍್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಭಾರತದ ದಕ್ಷ ಉದ್ಯಮಿ, ಇಲ್ಲವೇ ಸಂಸ್ಥೆಗೆ ಈ ಏರ್‌ ಇಂಡಿಯಾ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ನೀಡಬೇಕು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸಮಾವೇಶ ಒಂದರಲ್ಲಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ಕೆಡವಿದವರು ಭಾರತೀಯ ಮುಸಲ್ಮಾನರಲ್ಲ. ಅಲ್ಲಿ ನಾವು ರಾಮಮಂದಿರ ನಿರ್ಮಿಸಿಯೇ ಸಿದ್ಧ ಎಂದಿದ್ದಾರೆ.

Please follow and like us:
0
http://bp9news.com/wp-content/uploads/2018/04/WhatsApp-Image-2018-04-17-at-6.31.46-PM-1.jpeghttp://bp9news.com/wp-content/uploads/2018/04/WhatsApp-Image-2018-04-17-at-6.31.46-PM-1-150x150.jpegBP9 Bureauಪ್ರಮುಖರಾಷ್ಟ್ರೀಯದೆಹಲಿ : ಭಾರತ ಎಂಬುದು ಒಂದು,ಭಾರತೀಯರೆಲ್ಲರೂ ಒಂದು ಎಂದು ಹೇಳಿರುವ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ಇಂಡಿಯಾ ಎಂಬ ಹೆಸರು ಇಂಡಸ್‌ ನದಿಯಿಂದ ಬಂದದ್ದು. ಹೀಗಾಗಿ ನಮ್ಮ ದೇಶವನ್ನು ಭಾರತ್‌ ಎಂದು ಕರೆಯುವುದೇ ಹೆಚ್ಚು ಸೂಕ್ತ ಎಂದು ಹೇಳಿದ್ದಾರೆ. ಮುಂಬಯಿ ಷೇರು ವಿನಿಮಯ ಕೇಂದ್ರದ ಕಾರ‍್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಭಾರತದ ದಕ್ಷ ಉದ್ಯಮಿ, ಇಲ್ಲವೇ ಸಂಸ್ಥೆಗೆ...Kannada News Portal