ಬೆಂಗಳೂರು : ಇತ್ತೀಚೆಗೆ ಬಿಗ್ ಬಾಸ್ ವಿಜಯತ ಕನ್ನಡ Rapper  ಚಂದನ್ ಶೆಟ್ಟಿ ಅವರ ಮದುವೆಯ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಚಂದನ್ ಪ್ರೀತಿಸಿ ಮದುವೆಯಾಗುತ್ತಾರಾ ಅಥವಾ ಮನೆಯಲ್ಲಿ ತೋರಿಸುವ ಹುಡುಗಿಯನ್ನು ವರಿಸುತ್ತಾರಾ ಎಂಬ ಪ್ರಶ್ನೆಗಳು ಹರಿ ದಾಡುತ್ತಿದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೆ ತರೆಯಳದಿದ್ದು ವಿವಾಹದ ಬಗ್ಗೆ ಚಂದನ್ ಸ್ಪಷ್ಟನೆ ಕೊಟ್ಟಿದ್ದಾರೆ.

ಚಂದನ್ ತಾವು ಲವ್ ಮ್ಯಾರೇಜ್ ಆಗುವುದಾಗಿ ತಮ್ಮ ತಂದೆ-ತಾಯಿಯ ಮುಂದೆಯೇ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲಿ ಚಂದನ್ ನಾನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ್ದಾರೆ.

 

 

Please follow and like us:
0
http://bp9news.com/wp-content/uploads/2018/09/chandan-shetty-1.pnghttp://bp9news.com/wp-content/uploads/2018/09/chandan-shetty-1-150x150.pngBP9 Bureauಪ್ರಮುಖಬೆಂಗಳೂರುಸಿನಿಮಾಬೆಂಗಳೂರು : ಇತ್ತೀಚೆಗೆ ಬಿಗ್ ಬಾಸ್ ವಿಜಯತ ಕನ್ನಡ Rapper  ಚಂದನ್ ಶೆಟ್ಟಿ ಅವರ ಮದುವೆಯ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಚಂದನ್ ಪ್ರೀತಿಸಿ ಮದುವೆಯಾಗುತ್ತಾರಾ ಅಥವಾ ಮನೆಯಲ್ಲಿ ತೋರಿಸುವ ಹುಡುಗಿಯನ್ನು ವರಿಸುತ್ತಾರಾ ಎಂಬ ಪ್ರಶ್ನೆಗಳು ಹರಿ ದಾಡುತ್ತಿದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೆ ತರೆಯಳದಿದ್ದು ವಿವಾಹದ ಬಗ್ಗೆ ಚಂದನ್ ಸ್ಪಷ್ಟನೆ ಕೊಟ್ಟಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal