ಬೆಂಗಳೂರು: ಕಾವೇರಿ ನೀರು ನಿರ್ವಹಣಾ  ಮಂಡಳಿ ರಚನೆ ಮತ್ತು ಅದರಿಂದ ರಾಜ್ಯದ  ಮೇಲೆ  ಉಂಟಾಗ ಬಹುದಾದ ಪರಿಣಾಮಗಳ ಕರಿತು ಚರ್ಚೆ ಮಾಡಲು ಸಿಎಂ  ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭೇಟಿಗೆ ಸಮಯ ಕೋರಿದ್ದಾರೆ.

ಈಗ ದೆಹಲಿಯಲ್ಲಿ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಲು  ದೆಹಲಿಯಲ್ಲೇ ಇರುವ  ಸಿಎಂ ಅವರು ಸೋಮವಾರ ಗಡ್ಕರಿಯವರನ್ನು ಭೇಟಿ ಮಾಡಿ ಮಾತುಕತೆ  ಮಾಡಲಿದ್ದಾರಂತೆ. ಇದೆ  ರೀತಿ ಪ್ರಧಾನಿ ಅವರ ಭೇಟಿಗೂ ಸಮಯ ಕೋರಿದ್ದು ಸಾಧ್ಯವಾದರೆ ಅವರನ್ನು ಭೇಟಿ ಮಾಡಿ ರಾಜ್ಯದ ನಿಲುವುಗಳನ್ನು ಕೇಂದ್ರಕ್ಕೆ ವಿವರಿಸಲಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ  ಕೇಂದ್ರ ಕಾವೇರಿ ನೀರು ನಿರ್ವಹಣಾ  ಮಂಡಳಿ ರಚನೆ ಮಡಿದ್ದು ಈಗಾಗಲೇ ಇದನ್ನು ಗೆಜೆಟ್‍ನಲ್ಲಿ  ಪ್ರಕಟ ಮಾಡಿದೆ. ಆದರೆ ರಾಜ್ಯ ಸರ್ಕರ ತನ್ನ ಆಕ್ಷೇಪ ಮತ್ತು ಆಗುತ್ತಿರುವ ತೊಂದರೆಗಳನ್ನು ಕೇಂದ್ರ ಗಮನಕ್ಕೆ ತರಲು ಮುಖ್ಯಮಂತ್ರಿಯವರು ಕೇಂದ್ರದ ಜೊತೆ ಮಾತುಕತೆ ನಡೆಸಲಿದ್ದಾರೆ.

Please follow and like us:
0
http://bp9news.com/wp-content/uploads/2018/06/collage-2-19.jpghttp://bp9news.com/wp-content/uploads/2018/06/collage-2-19-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು: ಕಾವೇರಿ ನೀರು ನಿರ್ವಹಣಾ  ಮಂಡಳಿ ರಚನೆ ಮತ್ತು ಅದರಿಂದ ರಾಜ್ಯದ  ಮೇಲೆ  ಉಂಟಾಗ ಬಹುದಾದ ಪರಿಣಾಮಗಳ ಕರಿತು ಚರ್ಚೆ ಮಾಡಲು ಸಿಎಂ  ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭೇಟಿಗೆ ಸಮಯ ಕೋರಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಈಗ ದೆಹಲಿಯಲ್ಲಿ...Kannada News Portal