ಹೊಸದಿಲ್ಲಿ: ತಮ್ಮ ದಿಟ್ಟ ನಿರ್ಧಾರಗಳಿಂದ ಸುದ್ದಿಯಲ್ಲಿರುವ ಕ್ರಿಕೆಟಿಗ ಗೌತಮ್ ಗಂಭೀರ್, ಈಗ ಅವನ್ನ ಅವಳು ಆಗಿ ಸಂಚಲನ ಮೂಡಿಸಿದ್ದಾರೆ. ದುಪ್ಪಟ ಮತ್ತು ಬಿಂದಿ ಧರಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.

ಹೊಸದಿಲ್ಲಿಯಲ್ಲಿ ಹಿಜ್ರಾ ಹಬ್ಬದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಗೌತಮ್‌ ಗಂಭೀರ್‌ ತಲೆ ಮೇಲೆ ದುಪ್ಪಟ್ಟ ಹಾಕಿಸಿಕೊಂಡು, ಬಿಂದಿಯನ್ನು ಇರಿಸಿಕೊಂಡು ಮಂಗಳಮುಖಿ ಸಮುದಾಯದ ಸದಸ್ಯರನ್ನು ಎಲ್ಲರಂತೆ ಗೌರವಿಸಬೇಕು ಎಂಬ ಸಂದೇಶ ಸಾರಿದರು.

ಗೌತಮ್‌ ಗಂಭೀರ್‌ ಅವರ ಈ ಗಂಭೀರ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕವಾಗಿ ದೂರವಾಗಿದ್ದ ಸಮುದಾಯದ ಬೆಂಬಲವಾಗಿ ನಿಂತ ಗೌತಮ್‌ ಅವರ ದುಪ್ಪಟ ಮತ್ತು ಬಿಂದಿ ಹಚ್ಚಿಕೊಂಡ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

Please follow and like us:
0
http://bp9news.com/wp-content/uploads/2018/09/gm.jpghttp://bp9news.com/wp-content/uploads/2018/09/gm-150x150.jpgBP9 Bureauಪ್ರಮುಖರಾಷ್ಟ್ರೀಯಹೊಸದಿಲ್ಲಿ: ತಮ್ಮ ದಿಟ್ಟ ನಿರ್ಧಾರಗಳಿಂದ ಸುದ್ದಿಯಲ್ಲಿರುವ ಕ್ರಿಕೆಟಿಗ ಗೌತಮ್ ಗಂಭೀರ್, ಈಗ ಅವನ್ನ ಅವಳು ಆಗಿ ಸಂಚಲನ ಮೂಡಿಸಿದ್ದಾರೆ. ದುಪ್ಪಟ ಮತ್ತು ಬಿಂದಿ ಧರಿಸಿ ಜಗತ್ತಿನ ಗಮನ ಸೆಳೆದಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt); ಹೊಸದಿಲ್ಲಿಯಲ್ಲಿ ಹಿಜ್ರಾ ಹಬ್ಬದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ...Kannada News Portal