ಬೆಂಗಳೂರು : ನಗರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಇಂದು ಎಲ್ಲಾ ಗುರುಗಳ ಸನ್ನಿಧಿಯಲ್ಲಿ ವಿಶೇಷ ಪೊಜೆ ಮತ್ತು ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು. ಶ್ರೀ ಸಾಯಿ ಬಾಬ ಮಂದಿರ, ದತ್ತಾತ್ರೇಯ ದೇವಾಲಯಗಳು ಹಾಗೂ ಶ್ರೀಗುರುರಾಘವೇಂದ್ರ ಸ್ವಾಮಿ ಮತ್ತು ದಕ್ಷಿಣಾ ಮೂರ್ತಿದೇವಾಲಯಗಳಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು.

 

ಇತ್ತ ಗುರು ಪೀಠಗಳಲ್ಲಿ  ಪೂಜಾ ಅಭೀಷೇಕಗಳನ್ನು ಮಾಡಿ  ಗುರುಗಳಿಗೆ ವಿಶೇಷ ಅಲಂಕಾರಗಳನ್ನ ಮಾಡಲಾಗಿತ್ತು. ಗುರುಗಳನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯಿಂದಲೆ ಭಕ್ತಾದಿಗಳು ಸರತಿಸಾಲಿನಲ್ಲಿ ನಿಂತು ಗುರುಗಳ ದರ್ಶನ ಮತ್ತು ಆಶೀರ್ವಾದವನ್ನು ಪಡೆದರು.

ಇನ್ನು ಗುರುಪೂರ್ಣಿಮೆ ದಿನವೇ ಗ್ರಹಣ ಸಂಭವಿಸುವ ಹಿನ್ನಲೆಯಲ್ಲಿ ಕೆಲ ದೇವಾಲಯದಲ್ಲಿ ಮುಂಜಾನೆಯೇ ಶ್ರೀ ಸತ್ಯನಾರಾಯಣ ಸ್ವಾಮಿ ರಥ ಮತ್ತು ಪೂಜೆಯನ್ನು ಮಾಡಲಾಯಿತು. ಇಂದು ಖಂಡಗ್ರಾಸ ಚಂದ್ರಗ್ರಹಣವು ಪ್ರಪಂಚದಾದ್ಯಂತ ನಡೆಯಲಿರುವ ಹಿನ್ನಲೆಯಲ್ಲಿ ಭಕ್ತರು ಗುರುಗಳ ಮೋರೆ ಹೋಗಿದ್ದು ಇಂದು ವಿಶೇಷವಾಗಿ ಕಂಡು ಬಂತು. ಹಾಗೂ ನಾಳೆ ಕೆಲವು ಗುರುಸನ್ನಿಧಿಗಳಲ್ಲಿ ನಾಳೆ ಮುಂಜಾನೆಯೇ ಗ್ರಹದೋಷ ಶಾಂತಿ ಹೋಮ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿದೆ.

 

Please follow and like us:
0
http://bp9news.com/wp-content/uploads/2018/07/guru-purnima-1.jpghttp://bp9news.com/wp-content/uploads/2018/07/guru-purnima-1-150x150.jpgBP9 Bureauಆಧ್ಯಾತ್ಮಪ್ರಮುಖಬೆಂಗಳೂರು  ಬೆಂಗಳೂರು : ನಗರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಇಂದು ಎಲ್ಲಾ ಗುರುಗಳ ಸನ್ನಿಧಿಯಲ್ಲಿ ವಿಶೇಷ ಪೊಜೆ ಮತ್ತು ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು. ಶ್ರೀ ಸಾಯಿ ಬಾಬ ಮಂದಿರ, ದತ್ತಾತ್ರೇಯ ದೇವಾಲಯಗಳು ಹಾಗೂ ಶ್ರೀಗುರುರಾಘವೇಂದ್ರ ಸ್ವಾಮಿ ಮತ್ತು ದಕ್ಷಿಣಾ ಮೂರ್ತಿದೇವಾಲಯಗಳಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು.   var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal