ಬೆಂಗಳುರು ; ಭಾರತದ ಪ್ರತಿಷ್ಠಿತ ಅತಿ ದೊಡ್ಡ ವಾಯುಯಾನ ಸಂಸ್ಥೆಯಾದ ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ತನ್ನ ಸಂಸ್ಥೆಯು ನೂತನ ಅಧ್ಯಕ್ಷರಾಗಿ ಮತ್ತು
ನಿರ್ವಾಹಣದ ನಿರ್ದೇಶಕರಾಗಿ ಆರ್. ಮಾಧವನ್ ಅವರನ್ನು ನೇಮಕಮಾಡಲಾಗಿದೆ.

ಸದ್ಯ ಆರ್. ಮಾಧವನ್ ಅವರು ಹೆಚ್.ಎ.ಎಲ್ ಭಾಗಗಳ ಕಾರ್ಯನಿರ್ವಾಹಣ ಹಿರಿಯ ನೌಕರರಾಗಿ ಲಕ್ನೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಟಿ.ಸುವರ್ಣ ರಾಜು ಅವರು ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ನಿರ್ವಾಹಣದ ನಿರ್ದೇಶಕರಾಗಿರಾಗಿದ್ದಾರೆ. ಇವರ ಜಾಗಕ್ಕೆ ಆರ್. ಮಾಧವನ್ ಸೆಪ್ಟೆಂಬರ್ ಒಂದರಿಂದ ಹೊಸ ಜವಬ್ಧಾರಿಯನ್ನು ನಿರ್ವಹಸಲ್ಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
Please follow and like us:
0
http://bp9news.com/wp-content/uploads/2018/08/hal-final-1024x768.jpghttp://bp9news.com/wp-content/uploads/2018/08/hal-final-150x150.jpgBP9 Bureauತಂತ್ರಜ್ಞಾನಪ್ರಮುಖಬೆಂಗಳೂರುರಾಷ್ಟ್ರೀಯಬೆಂಗಳುರು ; ಭಾರತದ ಪ್ರತಿಷ್ಠಿತ ಅತಿ ದೊಡ್ಡ ವಾಯುಯಾನ ಸಂಸ್ಥೆಯಾದ ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ತನ್ನ ಸಂಸ್ಥೆಯು ನೂತನ ಅಧ್ಯಕ್ಷರಾಗಿ ಮತ್ತು ನಿರ್ವಾಹಣದ ನಿರ್ದೇಶಕರಾಗಿ ಆರ್. ಮಾಧವನ್ ಅವರನ್ನು ನೇಮಕಮಾಡಲಾಗಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180801100541'); document.getElementById('div_1520180801100541').appendChild(scpt); ಸದ್ಯ ಆರ್. ಮಾಧವನ್ ಅವರು ಹೆಚ್.ಎ.ಎಲ್ ಭಾಗಗಳ...Kannada News Portal