ಬೆಂಗಳೂರು : ಕರ್ನಾಟಕ ರಾಜ್ಯ  ನಾಳೆ,  ಅಂದರೆ ಮೇ 12ಕ್ಕೆ ಚುನಾವಣೆಗೆ ಸಕಲ ಸಿದ್ಧಗೊಂಡಿದೆ. ಪ್ರಜಾಪ್ರಭುತ್ವದ ಹಬ್ಬವಾದ ಮತದಾನ ಮಾಡಲು ಕೊಟ್ಯಾಂತರ ಜನರು ಕಾಯುತ್ತಿದ್ದಾರೆ.

ಇದರಲ್ಲಿ ಬಹುಜನರಿಗೆ ಮತದಾನ ಮಾಡಿ ಅನುಭವವಿದ್ದರೆ, ಹೊಸದಾಗಿ ಸೇರ್ಪಡೆಯಾದವರಿಗೆ ಮೊದಲ ಮತದಾನವಾಗಿದೆ. ಅದರಲ್ಲೂ ರಾಜ್ಯದಲ್ಲಿ ಈ ಬಾರಿ ವಿವಿಪ್ಯಾಟ್​​​​ ಎನ್ನು ಹೊಸ ಸಾಧನವನ್ನ ಚುನಾವಣಾ ಆಯೋಗ ಪರಿಚಯಿಸುತ್ತಿದ್ದು, ಇದು ಎಲ್ಲರಿಗೂ ಹೊಸದಾಗಿದ್ದು ಕುತೂಹಲ ಮೂಡಿಸಿದೆ.

ಆದ್ದರಿಂದ ಪ್ರತಿಯೊಬ್ಬರೂ ಮತದಾನ ಬಗ್ಗೆ  ಕುತೂಹಲದಿಂದ ಮತ್ತು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಹೊಸಬರು ಸೇರಿದಂತೆ ಕೆಲವರು ಮತ ಹಾಕುವ ವಿಧಾನದ ಬಗ್ಗೆ ಆತಂಕದಲ್ಲಿ ಇದ್ದಾರೆ. ನಾವು ಹೇಗೆ ಮತ ಹಾಕ ಬೇಕು. ನಮಗೆ ಎಷ್ಟು ಸಮಯ ದೊರೆಯುತ್ತದೆ, ಮತ ಹಾಕಲು ಯಾವ ಬಟನ್​​​​​​ ಒತ್ತ ಬೇಕು ಎನ್ನುವ ಹಲವಾರು ಪ್ರಶ್ನೆ ಎದ್ದಿರುತ್ತದೆ.

ಅದಕ್ಕೆ ಚಿಂತೆ ಬೇಡ, ಉತ್ತರ ಇಲ್ಲಿದೆ. ನಾವು ಹೇಗೆ ಮತದಾನ ಮಾಡ ಬೇಕು. ಮತ ಯಂತ್ರಗಳು ಹೇಗೆ ಕೆಲಸ ನಿರ್ವಹಿಸುತ್ತವೆ ಎನ್ನುವ ಪ್ರಶ್ನೆಗೆ ಉತ್ತರ  ಈ ವಿಡಿಯೋದಲ್ಲಿದೆ ನೋಡಿ..

Please follow and like us:
0
http://bp9news.com/wp-content/uploads/2018/05/VVPATKarnatakada-Miditha.jpeghttp://bp9news.com/wp-content/uploads/2018/05/VVPATKarnatakada-Miditha-150x150.jpegBP9 Bureauಅಂಕಣಪ್ರಮುಖರಾಜಕೀಯಬೆಂಗಳೂರು : ಕರ್ನಾಟಕ ರಾಜ್ಯ  ನಾಳೆ,  ಅಂದರೆ ಮೇ 12ಕ್ಕೆ ಚುನಾವಣೆಗೆ ಸಕಲ ಸಿದ್ಧಗೊಂಡಿದೆ. ಪ್ರಜಾಪ್ರಭುತ್ವದ ಹಬ್ಬವಾದ ಮತದಾನ ಮಾಡಲು ಕೊಟ್ಯಾಂತರ ಜನರು ಕಾಯುತ್ತಿದ್ದಾರೆ. ಇದರಲ್ಲಿ ಬಹುಜನರಿಗೆ ಮತದಾನ ಮಾಡಿ ಅನುಭವವಿದ್ದರೆ, ಹೊಸದಾಗಿ ಸೇರ್ಪಡೆಯಾದವರಿಗೆ ಮೊದಲ ಮತದಾನವಾಗಿದೆ. ಅದರಲ್ಲೂ ರಾಜ್ಯದಲ್ಲಿ ಈ ಬಾರಿ ವಿವಿಪ್ಯಾಟ್​​​​ ಎನ್ನು ಹೊಸ ಸಾಧನವನ್ನ ಚುನಾವಣಾ ಆಯೋಗ ಪರಿಚಯಿಸುತ್ತಿದ್ದು, ಇದು ಎಲ್ಲರಿಗೂ ಹೊಸದಾಗಿದ್ದು ಕುತೂಹಲ ಮೂಡಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಮತದಾನ ಬಗ್ಗೆ  ಕುತೂಹಲದಿಂದ ಮತ್ತು ಕಾತುರದಿಂದ ಕಾಯುತ್ತಿದ್ದಾರೆ....Kannada News Portal