ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ನಡುವೆ ಮುಸುಕಿನ ಗುದ್ದಾಟ ತೀವ್ರವಾಗಿ ನಡೆಯುತ್ತಿದೆ. ಇತ್ತ ರಾಜಧಾನಿಯಲ್ಲಿ  ಕಸ ವಿಲೇವಾರಿ  ಸಮಸ್ಯೆ ತೀವ್ರವಾಗಿದೆ. ಇಂದಿನಿಂದ ಕಸ ತೆಗೆಯದೇ ಇರಲು ಸಾರಿಗೆ ಗುತ್ತಿಗೆದಾರರು ನಿರ್ಧಾರ ಮಾಡಿದ್ದಾರೆ. ಇದರಿಂದ ನಗರದಲ್ಲಿ  ಮತ್ತೆ ಸಾಂಕ್ರಾಮಿಕ ರೋಗ ಹೆಚ್ಚಾಗಬಹುದು ಎಂದು ಬೆಂಗಳೂರಿನ  ಜನರು ಆತಂಕದಲ್ಲಿದ್ದಾರೆ.

ನಮಗೆ ಕೊಡಬೇಕಾದ ಬಾಕಿ ಹಣವನ್ನು ಪಾವತಿ  ಮಾಡದೆ ಇರುವ ಹಿನ್ನಲೆಯಲ್ಲಿ ನಾವು ಕಸ ವಿಲೆವಾರಿ ಮಾಡುವುದಿಲ್ಲ ಎಂದು  ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ . ಕಳದೆ 5 ತಿಂಗಳಿನಿಂದ ಬಾಕಿ ಬಿಲ್  ಕೊಟ್ಟಿಲ್ಲ ಹೀಗಾಗಿ ನಾವು ಕಸ ತೆಗೆಯುವುದಕ್ಕೆ ವಾಹನ ಸಹಾಯ ಮಾಡುವುದಿಲ್ಲ  ಎಂದು ಸಾರಿಗೆ ಗುತ್ತಿಗೆದಾರ ಬಾಲಸುಬ್ರಮಣ್ಯಂ ಹೇಳಿದ್ದಾರೆ . ಈ ನಡುವೆ ಸರ್ಕಾರ ಗುತ್ತಿಗೆದಾರರ ಜೊತೆ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು, ಸಂಜೆ ಮಾತುಕತೆ ನಡೆಯಲಿದೆ.

 

Please follow and like us:
0
http://bp9news.com/wp-content/uploads/2018/06/garbage.jpghttp://bp9news.com/wp-content/uploads/2018/06/garbage-150x150.jpgBP9 Bureauಪ್ರಮುಖಬೆಂಗಳೂರು  ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ನಡುವೆ ಮುಸುಕಿನ ಗುದ್ದಾಟ ತೀವ್ರವಾಗಿ ನಡೆಯುತ್ತಿದೆ. ಇತ್ತ ರಾಜಧಾನಿಯಲ್ಲಿ  ಕಸ ವಿಲೇವಾರಿ  ಸಮಸ್ಯೆ ತೀವ್ರವಾಗಿದೆ. ಇಂದಿನಿಂದ ಕಸ ತೆಗೆಯದೇ ಇರಲು ಸಾರಿಗೆ ಗುತ್ತಿಗೆದಾರರು ನಿರ್ಧಾರ ಮಾಡಿದ್ದಾರೆ. ಇದರಿಂದ ನಗರದಲ್ಲಿ  ಮತ್ತೆ ಸಾಂಕ್ರಾಮಿಕ ರೋಗ ಹೆಚ್ಚಾಗಬಹುದು ಎಂದು ಬೆಂಗಳೂರಿನ  ಜನರು ಆತಂಕದಲ್ಲಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal