ಬೆಂಗಳೂರು : ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಎಲ್ಲರಿಗೂ ಚಿರಪರಿಚಿತ. ಆದರೆ ಈ ಅಡಿಕೆ ಬೆಳೆಯಲ್ಲಿ ಕೂಲಿಗಳದ್ದೆ ಸಮಸ್ಯೆ. ಈ ಸಮಸ್ಯೆಗೆ ಹೊಸ,ಹೊಸ ಯಂತ್ರಗಳು ಬರುತ್ತಿದ್ದು, ಅಡಿಕೆ ಹೆಕ್ಕಿ ತರಲು ಈಗ ಹೊಸ ಸಾಧನವೊಂದನ್ನ ಕಂಡುಹಿಡಿಯಲಾಗಿದೆ.

ಅಡಿಕೆ ಮರ ಹತ್ತುವ,  ತೆಂಗಿನ ಮರದಿಂದ ಕಾಯಿಗಳನ್ನು ಇಳಿಸಬಲ್ಲ ಹಲವು ಯಂತ್ರಗಳ ಬಗ್ಗೆ  ಯೂ-ಟ್ಯೂಬ್ ನಲ್ಲಿ ಮಾಹಿತಿ ಸಿಗುತ್ತವೆ. ಆದರೆ ಪ್ರತಿದಿನವೂ ಹಣ್ಣಾಗಿ ಬೀಳುವ ಅಡಿಕೆ ಆ ದಿನವೇ ಹೆಕ್ಕಿ ತರದಿದ್ದರೆ ಅದು ಉತ್ತಮವಾಗಿ ಇರುವುದಿಲ್ಲ. ಕೂಲಿಯಾಳುಗಳನ್ನ ಕರೆಸಿ ಹೆಕ್ಕಿಸೋಣ ಎಂದರೆ ಅವರು ಸಿಗುವುದೇ ಕಷ್ಟ. ಆದರೆ ಅದಕ್ಕೆ ಪರಿಹಾರವಾಗಿ ಈಗ ಅಡಿಕೆ ಹೆಕ್ಕುವ ಸಾಧನ ಒಂದನ್ನು ತಯಾರಿಸಲಾಗಿದ್ದು, ಮಲೆ ನಾಡಿನ ಅಡಿಕೆ ಬೆಳೆಗಾರರಿಗೆ ತುಸು ನಿರಾಳವಾಗಿದೆ.

ಹಾಗಾದರೆ ಈ ಯಂತ್ರ ಯಾವ ರೀತಿ ಕೆಲಸ ಮಾಡಲಿದೆ ಎಂದು ಈ ವಿಡಿಯೋದಲ್ಲಿದೆ ನೋಡಿ..!

 

 

Please follow and like us:
0
http://bp9news.com/wp-content/uploads/2018/05/IMG-0277-1024x576.jpeghttp://bp9news.com/wp-content/uploads/2018/05/IMG-0277-150x150.jpegBP9 Bureauಕೃಷಿಪ್ರಮುಖಬೆಂಗಳೂರು : ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಎಲ್ಲರಿಗೂ ಚಿರಪರಿಚಿತ. ಆದರೆ ಈ ಅಡಿಕೆ ಬೆಳೆಯಲ್ಲಿ ಕೂಲಿಗಳದ್ದೆ ಸಮಸ್ಯೆ. ಈ ಸಮಸ್ಯೆಗೆ ಹೊಸ,ಹೊಸ ಯಂತ್ರಗಳು ಬರುತ್ತಿದ್ದು, ಅಡಿಕೆ ಹೆಕ್ಕಿ ತರಲು ಈಗ ಹೊಸ ಸಾಧನವೊಂದನ್ನ ಕಂಡುಹಿಡಿಯಲಾಗಿದೆ. ಅಡಿಕೆ ಮರ ಹತ್ತುವ,  ತೆಂಗಿನ ಮರದಿಂದ ಕಾಯಿಗಳನ್ನು ಇಳಿಸಬಲ್ಲ ಹಲವು ಯಂತ್ರಗಳ ಬಗ್ಗೆ  ಯೂ-ಟ್ಯೂಬ್ ನಲ್ಲಿ ಮಾಹಿತಿ ಸಿಗುತ್ತವೆ. ಆದರೆ ಪ್ರತಿದಿನವೂ ಹಣ್ಣಾಗಿ ಬೀಳುವ ಅಡಿಕೆ ಆ ದಿನವೇ ಹೆಕ್ಕಿ ತರದಿದ್ದರೆ...Kannada News Portal