ಬೆಂಗಳೂರು : ಮಾಜಿ ಶಾಸಕ ಬಾಲಕೃಷ್ಣ ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಮಾಗಡಿಯನ್ನು ಅಭಿವೃದ್ಧಿ ಮಾಡಲು ಬಂದವರಿಗೆ ಪೂರ್ಣ ಸಹಕಾರ ನೀಡುತ್ತೇನೆ. ಆದರೆ ಕೇವಲ ಸ್ವಾರ್ಥ ಸಾಧನೆಗೆ ಬಂದರೆ ಇಲ್ಲಿ ಜಾಗವಿಲ್ಲ ಎಂದು ಹಾಲಿ ಶಾಸಕ ಮಂಜುನಾಥ್​​​ ಅವರಿಗೆ ಟಾಂಗ್​​ ನೀಡಿದ್ದಾರೆ.

ಇನ್ನು ನನಗೆ ಸಹಕಾರ ಕೊಟ್ಟ ಎಲ್ಲಾ ಕಾರ್ಯಕರ್ತರು ನನ್ನ ಪಾಲಿನ ದೇವರುಗಳು. ಅವರ ರಕ್ಷಣೆಗೆ ನಾನು ಸದಾ ಸಿದ್ಧ. ಯಾವ ಕಾರ್ಯಕರ್ತರು ಧೃತಿಗೆಡುವುದು ಬೇಡ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.

Please follow and like us:
0
http://bp9news.com/wp-content/uploads/2018/06/hc-2.jpghttp://bp9news.com/wp-content/uploads/2018/06/hc-2-150x150.jpgBP9 Bureauಬೆಂಗಳೂರುರಾಜಕೀಯಬೆಂಗಳೂರು : ಮಾಜಿ ಶಾಸಕ ಬಾಲಕೃಷ್ಣ ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಮಾಗಡಿಯನ್ನು ಅಭಿವೃದ್ಧಿ ಮಾಡಲು ಬಂದವರಿಗೆ ಪೂರ್ಣ ಸಹಕಾರ ನೀಡುತ್ತೇನೆ. ಆದರೆ ಕೇವಲ ಸ್ವಾರ್ಥ ಸಾಧನೆಗೆ ಬಂದರೆ ಇಲ್ಲಿ ಜಾಗವಿಲ್ಲ ಎಂದು ಹಾಲಿ ಶಾಸಕ ಮಂಜುನಾಥ್​​​ ಅವರಿಗೆ ಟಾಂಗ್​​ ನೀಡಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಇನ್ನು ನನಗೆ ಸಹಕಾರ ಕೊಟ್ಟ ಎಲ್ಲಾ...Kannada News Portal