ಬೆಂಗಳೂರು: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಆರೋಪಿ ಪರಶುರಾಮ್‌ ವಾಗ್ಮೋರೆಯನ್ನ 3 ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಗೌರಿಯವರನ್ನ ಕೊಂದಿರುವ ಶಂಕೆ ಮೇಲೆ ವಶಕ್ಕೆ ಪಡೆದ ಪರಶುರಾಮನೆ ಗೌರಿಗೆ ಗುಂಡಿಕ್ಕಿದ್ದಾನೆಂದು ಎಸ್ಐಟಿ ಹೇಳಿತ್ತು. ಆ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ 14 ದಿನಗಳ ಕಾಲ ಕಸ್ಟಡಿಗೆ ಎಸ್ಐಟಿ ಮನವಿ ಮಾಡಿತ್ತು. ಅದರಂತೆ ಕೋರ್ಟ್ 14 ದಿನ ಕಸ್ಟಡಿಗೆ ನೀಡಿದೆ.

ಎಸ್‌ಐಟಿ ಅಧಿಕಾರಿಗಳು ಸಿಂಧಗಿಯಲ್ಲಿ ಬಂಧಿಸಿ ಇಂದು ಕೋರ್ಟ್‌ ಮುಂದೆ ಹಾಜರು ಪಡಿಸಿದ್ದರು. ವಕೀಲರ ನೇಮಕಕ್ಕೆ ಪರುಶುರಾಮ್‌ನನ್ನ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ವಕೀಲರನ್ನ ತಾನೇ ನೇಮಿಸಿಕೊಳ್ಳುವುದಾಗಿ ಪರಶುರಾಮ್ ಹೇಳಿದ್ದಾನೆ.

 

Please follow and like us:
0
http://bp9news.com/wp-content/uploads/2018/06/Gauri-Lankesh-Parashuram.jpghttp://bp9news.com/wp-content/uploads/2018/06/Gauri-Lankesh-Parashuram-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಆರೋಪಿ ಪರಶುರಾಮ್‌ ವಾಗ್ಮೋರೆಯನ್ನ 3 ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಗೌರಿಯವರನ್ನ ಕೊಂದಿರುವ ಶಂಕೆ ಮೇಲೆ ವಶಕ್ಕೆ ಪಡೆದ ಪರಶುರಾಮನೆ ಗೌರಿಗೆ ಗುಂಡಿಕ್ಕಿದ್ದಾನೆಂದು ಎಸ್ಐಟಿ ಹೇಳಿತ್ತು. ಆ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ 14 ದಿನಗಳ ಕಾಲ ಕಸ್ಟಡಿಗೆ ಎಸ್ಐಟಿ ಮನವಿ ಮಾಡಿತ್ತು. ಅದರಂತೆ ಕೋರ್ಟ್ 14 ದಿನ ಕಸ್ಟಡಿಗೆ ನೀಡಿದೆ. ಎಸ್‌ಐಟಿ ಅಧಿಕಾರಿಗಳು ಸಿಂಧಗಿಯಲ್ಲಿ...Kannada News Portal