ಬೆಂಗಳೂರು : ಯಾವುದೇ ಬೆಳೆ ಬೆಳೆದರೂ ಮಾರುಕಟ್ಟೆಯ ಸಮಸ್ಯೆ ಆರಂಭದಲ್ಲಿ ಇದ್ದಿದ್ದೆ. ಆದರೆ ಎದೆಗುಂದದೆ ಮುನ್ನಡೆದರೆ ಪೇರಲ ಬೆಳೆಯಿಂದ ಕೂಡ ಲಾಭ ಗಳಿಸಬಹುದು. ಕೊಪ್ಪಳ ಹೊರವಲಯದಲ್ಲಿರುವ ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆ ಮೂಲಕ ಪೇರಲ ಬೆಳೆದರೆ ಅತೀ ಖರ್ಚು ಇಲ್ಲದೆ ಬೆಳೆ ಬೆಳೆದು ಲಾಭ ಗಳಿಸಬಹುದು ಎಂದು ಹಲವು ರೈತರ ಆಶಯ.

ಆಂಧ್ರಪ್ರದೇಶದ ತೈವಾನ್ ಪಿಂಕ್ ತಳಿ ಉತ್ತಮವಾಗಿದ್ದು, ಒಂದು ಗಿಡಕ್ಕೆ 30ಕ್ಕೂ ಹೆಚ್ಚು ಹಣ್ಣು ಬಿಡುತ್ತದೆ, ಒಂದು ಹಣ್ಣಿನ ತೂಕ ಕನಿಷ್ಠ ಮುಕ್ಕಾಲು ಕೆಜಿ. ಇಂತಹ ಪೇರಲೆಗೆ ಚೆನ್ನೈ ಮತ್ತು ಮಂಗಳೂರಿನಲ್ಲಿ ಉತ್ತಮ ಬೇಡಿಕೆ ಇದ್ದು,ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಈಗ ಚೆನ್ನೈ ಮತ್ತು ಮಂಗಳೂರಿನಲ್ಲಿ ಕೆಜಿಗೆ ಸುಮಾರು 35 ರೂ.ಗಳಿಗೆ ಪೇರಲ ಮಾರಾಟವಾಗುತ್ತಿವೆ.
ತಳಿಯ ವಿಶೇಷತೆ
ಸಸಿಗಳಿಗೆ ಬೇವಿನ ಎಣ್ಣೆ, ಸಗಣಿ, ಬೆಲ್ಲದ ನೀರು, ಕೆಲವೊಮ್ಮೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದು ಉತ್ತಮ ಫಸಲು ಸಿಗುತ್ತದೆ. ತೈವಾನ್ ಪಿಂಕ್ ತಳಿಯ ಪೇರಲ ಹಣ್ಣು ಬಹಳ ಸಿಹಿಯಾಗಿದ್ದು, ಕೇಸರಿ ಬಣ್ಣದ ತಿರುಳನ್ನು ಹೊಂದಿದೆ.

Please follow and like us:
0
http://bp9news.com/wp-content/uploads/2018/08/Guva_leaf_benifit.jpghttp://bp9news.com/wp-content/uploads/2018/08/Guva_leaf_benifit-150x150.jpgBP9 Bureauಕೃಷಿಪ್ರಮುಖಬೆಂಗಳೂರು : ಯಾವುದೇ ಬೆಳೆ ಬೆಳೆದರೂ ಮಾರುಕಟ್ಟೆಯ ಸಮಸ್ಯೆ ಆರಂಭದಲ್ಲಿ ಇದ್ದಿದ್ದೆ. ಆದರೆ ಎದೆಗುಂದದೆ ಮುನ್ನಡೆದರೆ ಪೇರಲ ಬೆಳೆಯಿಂದ ಕೂಡ ಲಾಭ ಗಳಿಸಬಹುದು. ಕೊಪ್ಪಳ ಹೊರವಲಯದಲ್ಲಿರುವ ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆ ಮೂಲಕ ಪೇರಲ ಬೆಳೆದರೆ ಅತೀ ಖರ್ಚು ಇಲ್ಲದೆ ಬೆಳೆ ಬೆಳೆದು ಲಾಭ ಗಳಿಸಬಹುದು ಎಂದು ಹಲವು ರೈತರ ಆಶಯ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal