ಬೆಂಗಳೂರು : ‘ಇಂದು’ ಅಕಾರಣವಾಗಿ ಹಾಗೂ ಕ್ರೂರವಾಗಿ ಹತ್ಯೆಗೊಳಗಾಗುವ ಗೋವು ಹಾಗೂ ಇತರ ಪ್ರಾಣಿಗಳ ಕುರಿತಾಗಿ, ಶ್ರೀರಾಮಚಂದ್ರಾಪುರಮಠದ ಗೋಚಾತುರ್ಮಾಸ್ಯ ವೇದಿಕೆಯಲ್ಲಿ ಬೆಳಗ್ಗೆ 7.00 ರಿಂದ ಸಂಜೆ 5.00 ವರೆಗೆ ಅಖಂಡ “ಭಜನ ರಾಮಾಯಣ” ಪಠಣ ನಡೆಯಿತು.

ಅಖಂಡ  “ಭಜನ ರಾಮಾಯಣ” ಪಠಣದಲ್ಲಿ 211 ಮಾತೆಯರು ಹಾಗೂ ಪುರುಷರು ಭಾಗಿಗಳಾಗಿ 3500ಕ್ಕೂ ಹೆಚ್ಚು ಬಾರಿ ಭಜನ ರಾಮಾಯಣವನ್ನು ಪಠಿಸಿ, ಕ್ರೂರವಾಗಿ ಜೀವಹಾನಿಗೊಳಗಾಗುವ ಗೋವು ಹಾಗೂ ಇತರ ಪ್ರಾಣಿಗಳ ಶಾಂತಿಗಾಗಿ ಪ್ರಾರ್ಥಿಸಲಾಯಿತು. ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ಸೇರಿದಂತೆ ಎಲ್ಲರೂ ಬೆಳಗ್ಗೆಯಿಂದ ಸಂಜೆಯವರೆಗೂ ಅಖಂಡವಾಗಿ ನಡೆದ ಭಜನೆಯಲ್ಲಿ ಪಾಲ್ಗೊಂಡು ಶಾಂತಿಯ ಸಂದೇಶವನ್ನು ಸಾರಿದರು.

 

Please follow and like us:
0
http://bp9news.com/wp-content/uploads/2018/08/DSC04285-1.jpghttp://bp9news.com/wp-content/uploads/2018/08/DSC04285-1-150x150.jpgBP9 Bureauಆಧ್ಯಾತ್ಮಪ್ರಮುಖಬೆಂಗಳೂರುಶ್ರೀ ರಾಮಚಂದ್ರಾಪುರ ಮಠಬೆಂಗಳೂರು : ‘ಇಂದು' ಅಕಾರಣವಾಗಿ ಹಾಗೂ ಕ್ರೂರವಾಗಿ ಹತ್ಯೆಗೊಳಗಾಗುವ ಗೋವು ಹಾಗೂ ಇತರ ಪ್ರಾಣಿಗಳ ಕುರಿತಾಗಿ, ಶ್ರೀರಾಮಚಂದ್ರಾಪುರಮಠದ ಗೋಚಾತುರ್ಮಾಸ್ಯ ವೇದಿಕೆಯಲ್ಲಿ ಬೆಳಗ್ಗೆ 7.00 ರಿಂದ ಸಂಜೆ 5.00 ವರೆಗೆ ಅಖಂಡ 'ಭಜನ ರಾಮಾಯಣ' ಪಠಣ ನಡೆಯಿತು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180821094821'); document.getElementById('div_1520180821094821').appendChild(scpt); ಅಖಂಡ  'ಭಜನ ರಾಮಾಯಣ' ಪಠಣದಲ್ಲಿ 211 ಮಾತೆಯರು...Kannada News Portal