ಬೆಂಗಳೂರು: ತುಂಬಿದ ಸಭೆಯಲ್ಲಿ ಪ್ರಕಾಶ್​​ ರೈ ಅವರನ್ನು ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಕ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕಾಶ್​​​ ರೈ ಅವರು ಇತ್ತೀಚೆಗೆ ಪತ್ರಕರ್ತರೊಬ್ಬರ ಜೊತೆ ಹಿಂದುತ್ವದ ವಿಚಾರವಾಗಿ ವಾಗ್ವಾದಕ್ಕೆ ಇಳಿದು ಸುದ್ದಿಯಾಗಿದ್ದರು.

ಈ ಸಮಯದಲ್ಲಿ ಕಾಗೆ ಮತ್ತು ನವಿಲುಗಳ ಬಗ್ಗೆಯೂ ಚರ್ಚೆಯಾಗಿತ್ತು.ಇದೆ ವಿಚಾರವನ್ನು ಪ್ರಮುಖವಾಗಿಸಿಕೊಂಡಿರುವ ಕುಂದಾಪುರದ ನಿರೂಪಕ ಸಂದೇಶ್ ಶೆಟ್ಟಿ ಸಳ್ವಾಡಿ ತೀವ್ರ ಜಾಡಿಸಿದ್ದಾರೆ.

ವಿಡಿಯೋದಲ್ಲಿ ಸುಮಾರು 3.13 ನಿಮಿಷ  ಮಾತನಾಡಿರುವ ಸಂದೇಶ್ ಶೆಟ್ಟಿ ಹಿಂದು ಧರ್ಮದಲ್ಲಿ ಯಾವುದೇ ಜಾತಿಯ ಹೆಸರು ಹೇಳಿಕೊಳ್ಳಬೇಡಿ ಬದಲಾಗಿ ನಾನು ಹಿಂದೂ ಎಂದು ಹೇಳಿಕೊಳ್ಳಿ, ಆಗ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಆವೇಶ ಭರಿತವಾಗಿ ಹೇಳಿದ್ದಾರೆ.

ಕರಾವಳಿ ಭಾಗದಲ್ಲಿನ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿ ಪರಿಚಿತನಾಗಿರುವ ಸಂದೇಶ್​​ ಶೆಟ್ಟಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಖತ್​​ ವೈರಲ್​​ ಆಗಿದೆ.

 

 

 

 

Please follow and like us:
0
http://bp9news.com/wp-content/uploads/2018/04/collage-2-33.jpghttp://bp9news.com/wp-content/uploads/2018/04/collage-2-33-150x150.jpgBP9 Bureauಉಡುಪಿಟೈಮ್ ಪಾಸ್ಪ್ರಮುಖಬೆಂಗಳೂರು: ತುಂಬಿದ ಸಭೆಯಲ್ಲಿ ಪ್ರಕಾಶ್​​ ರೈ ಅವರನ್ನು ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಕ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕಾಶ್​​​ ರೈ ಅವರು ಇತ್ತೀಚೆಗೆ ಪತ್ರಕರ್ತರೊಬ್ಬರ ಜೊತೆ ಹಿಂದುತ್ವದ ವಿಚಾರವಾಗಿ ವಾಗ್ವಾದಕ್ಕೆ ಇಳಿದು ಸುದ್ದಿಯಾಗಿದ್ದರು. ಈ ಸಮಯದಲ್ಲಿ ಕಾಗೆ ಮತ್ತು ನವಿಲುಗಳ ಬಗ್ಗೆಯೂ ಚರ್ಚೆಯಾಗಿತ್ತು.ಇದೆ ವಿಚಾರವನ್ನು ಪ್ರಮುಖವಾಗಿಸಿಕೊಂಡಿರುವ ಕುಂದಾಪುರದ ನಿರೂಪಕ ಸಂದೇಶ್ ಶೆಟ್ಟಿ ಸಳ್ವಾಡಿ ತೀವ್ರ ಜಾಡಿಸಿದ್ದಾರೆ. ವಿಡಿಯೋದಲ್ಲಿ ಸುಮಾರು 3.13 ನಿಮಿಷ  ಮಾತನಾಡಿರುವ ಸಂದೇಶ್ ಶೆಟ್ಟಿ ಹಿಂದು ಧರ್ಮದಲ್ಲಿ ಯಾವುದೇ ಜಾತಿಯ ಹೆಸರು ಹೇಳಿಕೊಳ್ಳಬೇಡಿ...Kannada News Portal