ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ ನೀರವ್ ಮೋದಿಯನ್ನು 2013ರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ್ದರು ಎಂದು ನಾಗರಿಕ ಹಕ್ಕುಗಳ ಕಾರ್ಯಕರ್ತ ಶೇಹಾಜದ್ ಪೂನವಾಲ್ ಆರೋಪಿಸಿದ್ದಾರೆ.

2013ರ ಸೆಪ್ಟಂಬರ್​​​​ನಲ್ಲಿ ಬ್ಯಾಂಕ್​​ನಲ್ಲಿ ಲೋನ್ ಕೊಡಿಸುವುದಕ್ಕಾಗಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರನ್ನ ಹೋಟೆಲ್ವೊಂದರಲ್ಲಿ ನೀವು ಭೇಟಿ ಮಾಡಿದ್ದೀರಿ. ಇದಕ್ಕೆ ನಾನೇ ಸಾಕ್ಷಿ ಎಂದು ಪೂನವಾಲ್ ಹೇಳಿದ್ದಾರೆ.

ಅಲ್ಲದೇ ಸುಳ್ಳು ತಪಾಸಣಾ ಪರೀಕ್ಷೆಗೆ ನಾನು ಸಿದ್ಧನಿದ್ದೇನೆ. ನೀವು ತಪಾಸಣೆ ಮಾಡಿಕೊಳ್ಳಲು ಸಿದ್ಧರಿದ್ದೀರಾ ಎಂದು ರಾಹುಲ್ ಗಾಂಧಿಗೆ ಸವಾಲ್ ಹಾಕಿದ್ದಾರೆ.ಮದ್ಯದ ದೊರೆ ವಿಜಯ್ ಮಲ್ಯ, ಭಾರತ ಬಿಡುವ ಮೊದಲೇ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನ ಭೇಟಿಯಾಗಿದ್ದೆ ಎಂದು ಸ್ವತಃ ಮಲ್ಯ ಹೇಳಿಕೊಂಡಿದ್ದರು.
ಇದನ್ನು ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿ, ಜೇಟ್ಲಿ ರಾಜೀನಾಮೆ ನೀಡಬೇಕೆಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಮೇಲೆ ಆರೋಪ ಕೇಳಿಬಂದಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Please follow and like us:
0
http://bp9news.com/wp-content/uploads/2018/09/632269-shehzad-poonawalla-rahul-gandhi-twitter-pti-1024x576.jpghttp://bp9news.com/wp-content/uploads/2018/09/632269-shehzad-poonawalla-rahul-gandhi-twitter-pti-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ ನೀರವ್ ಮೋದಿಯನ್ನು 2013ರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ್ದರು ಎಂದು ನಾಗರಿಕ ಹಕ್ಕುಗಳ ಕಾರ್ಯಕರ್ತ ಶೇಹಾಜದ್ ಪೂನವಾಲ್ ಆರೋಪಿಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt); 2013ರ ಸೆಪ್ಟಂಬರ್​​​​ನಲ್ಲಿ ಬ್ಯಾಂಕ್​​ನಲ್ಲಿ ಲೋನ್...Kannada News Portal