ಬೆಂಗಳೂರು : ಕರ್ನಾಟಕ ರಾಜಕೀಯ ಪರಿಸ್ಥಿತಿ ಬಗ್ಗೆ  ದೇಶದ ತುಂಬ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್​ ಆದೇಶದ ಪ್ರಕಾರ ಮುಖ್ಯ ಮಂತ್ರಿ  ಬಿಎಸ್​​ವೈ ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಭೀತು ಪಡಿಸಬೇಕು. ಒಮ್ಮೆ ಬಹುಮತ ಸಾಭೀತಿಗೆ ವಿಫಲ ಆದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆಗ ಬಿಎಸ್​​ವೈ  ಕೇವಲ ಮೂರುದಿನದ ಮುಖ್ಯಮಂತ್ರಿ ಆದಂತಾಗುತ್ತದೆ. ಒಮ್ಮೆ ಬಿಎಸ್​​ವೈ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಲ್ಲಿ ದೇಶದಲ್ಲಿ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾದವರ ಸಾಲಿಗೆ ನಮ್ಮ ರಾಜ್ಯದಿಂದ ಬಿ.ಎಸ್​​. ಯಡಿಯೂರಪ್ಪ ಮತ್ತೊಮ್ಮೆ ಸೇರಿದಂತೆ ಆಗುತ್ತದೆ.

ಈ ದೇಶದ ರಾಜಕಾರಣದಲ್ಲಿ ಅದೆಷ್ಟೋ ಕೌತುಕಗಳು ನಡೆದಿದ್ದು, ಒಂದು ದಿನಕ್ಕೆ ಮುಖ್ಯಮಂತ್ರಿಯಾದವರೂ ಇದ್ದಾರೆ. ಇನ್ನು ಕಡಿಮೆ ಅವಧಿಗೆ ಮುಖ್ಯಮಂತ್ರಿ ಯಾದವರ ವಿವರ ಇಲ್ಲಿದೆ ನೋಡಿ..!

ರಾಜ್ಯ : ಉತ್ತರಪ್ರದೇಶ, ಮುಖ್ಯಮಂತ್ರಿ : ಜಗದಾಂಬಿಕಾ ಪಾಲ್​​​​ , ಅಧಿಕಾರ ಅವಧಿ : 1998 ಫೆಬ್ರವರಿ 21 ರಿಂದ 22. ಕೇವಲ 1 ದಿನ ಮಾತ್ರ ಅಧಿಕಾರ ಅವಧಿ.

ಜಗದಾಂಬಿಕಾ ಪಾಲ್
ಜಗದಾಂಬಿಕಾ ಪಾಲ್

 ರಾಜ್ಯ : ಬಿಹಾರ,  ಮುಖ್ಯಮಂತ್ರಿ : ಸತೀಶ್​​​​ ಪ್ರಸಾದ್​​​ ಸಿಂಗ್, ​​​​ ಅಧಿಕಾರ ಅವಧಿ :1968 ಜನವರಿ 28 ರಿಂದ 1. ಕೇವಲ 5 ದಿನ .

 ಸತೀಶ್​​​​ ಪ್ರಸಾದ್​​​ ಸಿಂಗ್
ಸತೀಶ್​​​​ ಪ್ರಸಾದ್​​​ ಸಿಂಗ್

ರಾಜ್ಯ: ಮೇಘಾಲಯ, ಮುಖ್ಯಮಂತ್ರಿ : ಎಸ್​​​.ಸಿ ಮರಕ್,​​​ ಅಧಿಕಾರ ಅವಧಿ : 1998, ಫೆಬ್ರವರಿ 2 ರಿಂದ  ಮಾರ್ಚ್​ 10. ಕೇವಲ 12 ದಿನ.

ಎಸ್​​​.ಸಿ ಮರಕ್
ಎಸ್​​​.ಸಿ ಮರಕ್

ರಾಜ್ಯ : ಹರಿಯಾಣ, ಮುಖ್ಯಮಂತ್ರಿ : ಓಂ ಪ್ರಕಾಶ್​​​ ಚೌಟಾಲ, ಅಧಿಕಾರ ಅವಧಿ : 1990 ಜುಲೈ 12 ರಿಂದ ಜುಲೈ 17. ಕೇವಲ 6 ದಿನ.

 ಓಂ ಪ್ರಕಾಶ್​​​ ಚೌಟಾಲ,
ಓಂ ಪ್ರಕಾಶ್​​​ ಚೌಟಾಲ,

ರಾಜ್ಯ : ತಮಿಳುನಾಡು, ಮುಖ್ಯಮಂತ್ರಿ : ಜಾನಕಿ ರಾಮಚಂದ್ರನ್​​, ಅಧಿಕಾರ ಅವಧಿ : 1988 ಜನವರಿ 7 ರಿಂದ ಜನವರಿ 30. ಕೇವಲ 23 ದಿನ .

ಜಾನಕಿ ರಾಮಚಂದ್ರನ್
ಜಾನಕಿ ರಾಮಚಂದ್ರನ್

ರಾಜ್ಯ : ಕರ್ನಾಟಕ,  ಮುಖ್ಯಮಮತ್ರಿ : ಬಿ.ಎಸ್​​.ಯಡಿಯೂರಪ್ಪ,  ಅಧಿಕಾರ ಅವಧಿ : 2007  ನವೆಂಬರ್​​​​  12ರಿಂದ 19 .ಕೇವಲ 7 ದಿನ.

ಬಿ.ಎಸ್​​.ಯಡಿಯೂರಪ್ಪ
ಬಿ.ಎಸ್​​.ಯಡಿಯೂರಪ್ಪ

ಒಂದು ವೇಳೆ ನಾಳೆ ನಡೆಯುವ ಅಗ್ನಿ ಪರೀಕ್ಷೆಯಲ್ಲಿ ಬಿ.ಎಸ್​.ಯಡಿಯೂರಪ್ಪ  ಫೇಲ್​​ ಆದಲ್ಲಿ  ಬಿಎಸ್​​ವೈ ಹೆಸರು ಈ ಪಟ್ಟಿಗೆ ಮತ್ತೊಮ್ಮೆ ಸೇರ್ಪಡೆಯಾಗಲಿದೆ.

 

 

Please follow and like us:
0
http://bp9news.com/wp-content/uploads/2018/05/collage-2-29.jpghttp://bp9news.com/wp-content/uploads/2018/05/collage-2-29-150x150.jpgBP9 Bureauಅಂಕಣಪ್ರಮುಖರಾಜಕೀಯಬೆಂಗಳೂರು : ಕರ್ನಾಟಕ ರಾಜಕೀಯ ಪರಿಸ್ಥಿತಿ ಬಗ್ಗೆ  ದೇಶದ ತುಂಬ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್​ ಆದೇಶದ ಪ್ರಕಾರ ಮುಖ್ಯ ಮಂತ್ರಿ  ಬಿಎಸ್​​ವೈ ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಭೀತು ಪಡಿಸಬೇಕು. ಒಮ್ಮೆ ಬಹುಮತ ಸಾಭೀತಿಗೆ ವಿಫಲ ಆದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆಗ ಬಿಎಸ್​​ವೈ  ಕೇವಲ ಮೂರುದಿನದ ಮುಖ್ಯಮಂತ್ರಿ ಆದಂತಾಗುತ್ತದೆ. ಒಮ್ಮೆ ಬಿಎಸ್​​ವೈ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಲ್ಲಿ ದೇಶದಲ್ಲಿ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾದವರ ಸಾಲಿಗೆ ನಮ್ಮ...Kannada News Portal