ಮಹಾರಾಷ್ಟ್ರ :  ಲಿಂಗ ಪರಿವರ್ತನೆಗೆ  ಅಕಾಶ ನೀಡುವಂತೆ  ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮೊರೆ ಹೋಗಿದ್ದ ಮಹಿಳಾ ಪೊಲೀಸ್ ಪೇದೆಗೆ ಲಿಂಗ ಪರಿವರ್ತನೆಗೆ   ಗ್ರೀನ್​​​ ಸಿಗ್ನಲ್​​​ ಸಿಕ್ಕಿದೆ. ಫಡ್ನವೀಸ್ ಎರಡು ತಿಂಗಳ ಹಿಂದೆಯೇ ಇವರ ಮನವಿ ಪುರಸ್ಕರಿಸಿ ಆದೇಶ ಹೊರಡಿಸಿದ್ದರು.

ಆದರೆ ಕೆಲವು ತಾಂತ್ರಿಕ ಕಾರಣಗಳಿಗಾಗಿ ಬೀಡ್ ಪೊಲೀಸರು ಲಿಂಗ ಪರಿವರ್ತನೆಗೆ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಮಹಿಳಾ ಪೇದೆಯ ಇಚ್ಛಾನುಸಾರ ಆಕೆ ಲಿಂಗ ಪರಿವರ್ತನೆಗೆ ಅರ್ಹಳು ಎಂದು ಬೀಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಗೋವಿಂದರಾಜನ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಲಿಂಗ ಪರಿವರ್ತನೆ ಬಳಿಕ ತಮ್ಮ ಹೆಸರನ್ನು ಲಲಿತಾಕುಮಾರಿಯ ಬದಲು ಲಲಿತ್ ಕುಮಾರ್ ಎಂದು ಬದಲಾವಣೆ ಮಾಡಿಕೊಳ್ಳುವುದಾಗಿ ಹೇಳಿರುವ ಮಹಿಳಾ ಪೇದೆ, ಸಹೋದ್ಯೋಗಿಗಳು ತಮ್ಮನ್ನು ಇದೇ ಹೆಸರಿನಿಂದ ಕರೆಯಲಿ ಎಂದು ಬಯಸಿದ್ದಾರೆ.

 

Please follow and like us:
0
http://bp9news.com/wp-content/uploads/2018/05/c33c69dd9511166dc1251c4f3b0d0702.jpghttp://bp9news.com/wp-content/uploads/2018/05/c33c69dd9511166dc1251c4f3b0d0702-150x150.jpgBP9 Bureauಪ್ರಮುಖರಾಷ್ಟ್ರೀಯಮಹಾರಾಷ್ಟ್ರ :  ಲಿಂಗ ಪರಿವರ್ತನೆಗೆ  ಅಕಾಶ ನೀಡುವಂತೆ  ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮೊರೆ ಹೋಗಿದ್ದ ಮಹಿಳಾ ಪೊಲೀಸ್ ಪೇದೆಗೆ ಲಿಂಗ ಪರಿವರ್ತನೆಗೆ   ಗ್ರೀನ್​​​ ಸಿಗ್ನಲ್​​​ ಸಿಕ್ಕಿದೆ. ಫಡ್ನವೀಸ್ ಎರಡು ತಿಂಗಳ ಹಿಂದೆಯೇ ಇವರ ಮನವಿ ಪುರಸ್ಕರಿಸಿ ಆದೇಶ ಹೊರಡಿಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಗಾಗಿ ಬೀಡ್ ಪೊಲೀಸರು ಲಿಂಗ ಪರಿವರ್ತನೆಗೆ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಮಹಿಳಾ ಪೇದೆಯ ಇಚ್ಛಾನುಸಾರ ಆಕೆ ಲಿಂಗ ಪರಿವರ್ತನೆಗೆ ಅರ್ಹಳು ಎಂದು ಬೀಡ್...Kannada News Portal