ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುದಿನಗಳ ರಾಜಕೀಯ ಕ್ಷೇತ್ರದ ಕನಸು ಈ ಬಾರಿ ಅವರ ಹುಟ್ಟುಹಬ್ಬದಂದೇ ನೆರವೇರಲಿದೆ. ಇದೇ ತಿಂಗಳ 18ರಂದು ಉಪೇಂದ್ರ ಅವರ ಹುಟ್ಟುಹಬ್ಬ. ಅಂದು ಅವರ ‘ಉತ್ತಮ ಪ್ರಜಾಕೀಯ ಪಾರ್ಟಿ’ಯನ್ನ ಲೋಕಾರ್ಪಣೆ ಮಾಡಲಾಗುತ್ತಿದೆ.

ಈ ವಿಷಯವನ್ನ ಉಪೇಂದ್ರ ತಮ್ಮ ಟ್ವಿಟರ್ ಅಕೌಂಟ್​​​ನಲ್ಲಿ ಹಾಕಿದ್ದಾರೆ. ಈ ಹಿಂದೆ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ (ಕೆಪಿಜೆಪಿ) ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದ ಉಪೇಂದ್ರ, ನಾನಾ ಕಾರಣಗಳಿಂದ ಆ ಪಕ್ಷದಿಂದ ಆಚೆ ಬಂದಿದ್ದರು.

ಉಪ್ಪಿ ಅವರ ನೂತನ ಪಕ್ಷದ ಹೆಸರು ‘ಉತ್ತಮ ಪ್ರಜಾಕೀಯ ಪಾರ್ಟಿ’(ಯುಪಿಪಿ) ಇದೇ ಮಂಗಳವಾರ ಉಪೇಂದ್ರ ಅವರ ನಿವಾಸದಲ್ಲಿ ಬೆಳಗ್ಗೆ 10.30ಕ್ಕೆ ಪಕ್ಷ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಎಂದು ಆಹ್ವಾನಿಸೋ ಮೂಲಕ ಪಕ್ಷ ಜನರಿಗಾಗಿ ಜನರಿಗೋಸ್ಕರ ಅನ್ನೋದರ ಮುನ್ಸೂಚನೆ ಕೊಟ್ಟಿದ್ದಾರೆ.

Please follow and like us:
0
http://bp9news.com/wp-content/uploads/2018/09/upendra.jpghttp://bp9news.com/wp-content/uploads/2018/09/upendra-150x150.jpgBP9 Bureauರಾಜಕೀಯಸಿನಿಮಾಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುದಿನಗಳ ರಾಜಕೀಯ ಕ್ಷೇತ್ರದ ಕನಸು ಈ ಬಾರಿ ಅವರ ಹುಟ್ಟುಹಬ್ಬದಂದೇ ನೆರವೇರಲಿದೆ. ಇದೇ ತಿಂಗಳ 18ರಂದು ಉಪೇಂದ್ರ ಅವರ ಹುಟ್ಟುಹಬ್ಬ. ಅಂದು ಅವರ ‘ಉತ್ತಮ ಪ್ರಜಾಕೀಯ ಪಾರ್ಟಿ’ಯನ್ನ ಲೋಕಾರ್ಪಣೆ ಮಾಡಲಾಗುತ್ತಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal