ಬೆಂಗಳೂರು:  ಸದಾ ಒಂದಲ್ಲ ಒಂದು ವಿವಾದ ಹೇಳಿಕೆಕೊಟ್ಟು ಸುದ್ದಿಯಾಗುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೆ  ಬುದ್ದಿ ಜೀವಿಗಳ ವಿರುದ್ದ ಕಿಡಿಕಾರಿದ್ದಾರೆ. ಪುಸ್ತಕ ಬಿಡುಗಡೆ  ಸಮಾರಂಭದಲ್ಲಿ ಮಾತನಾಡಿದ ಅವರು, ಬುದ್ದಿಜೀವಿಗಳು ತಮ್ಮ ಬುದ್ದಿಯನ್ನು ಮಾರಾಟಕ್ಕೆ ಮತ್ತು ಬೇರೆಯವರ ಜೀತಕ್ಕೆ ಇಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಜಾತ್ಯತೀತ ಎಂದರೆ  ಏನೋ ಬಹಳ ಖುಷಿ, ಆದರೆ  ನಾವು ಹಿಂದುಗಳು  ಎಂದರೆ ಸಂವಿಧಾನಕ್ಕೆ ಕೇಡು ಬಗೆಯುವವರು, ದ್ರೋಹ ಮಾಡುವವರು ಎಂದು ಇಲ್ಲ- ಸಲ್ಲದ ಹಣೆಪಟಿ ಕಟ್ಟುತ್ತಾರೆ. ನಾವು ವಿಷ ಕುಡಿದು ಬದುಕಿದವರು, ನಿಜವಾಗಿ ಅಮೃತ ಕುಡಿದರೆ ಸತ್ತೆ ಹೋಗುತ್ತೇವೆ , ನಮ್ಮದು ಎಂದೂ ಬದಲಾವಣೆಯಾಗುವ  ರಕ್ತವಲ್ಲ ಮತ್ತು ನಾನು ಹಿಂದು, ಯಾರಿಗೂ  ಹೆದರುವವನಲ್ಲ, ನನ್ನ ಅಮ್ಮ ನನಗೆ ಇದನ್ನೆ ಹೇಳಿಕೊಟ್ಟಿದ್ದಾರೆ. ಯಾರಿಗೂ ಹೆದರಬೇಡ ಹೆದರಿಸಲು ಬಂದರೆ ಸರಿಯಾದ ಉತ್ತರಕೊಟ್ಟು ಬಾ ಎಂಬ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

 

Please follow and like us:
0
http://bp9news.com/wp-content/uploads/2018/06/maxresdefault-14.jpghttp://bp9news.com/wp-content/uploads/2018/06/maxresdefault-14-150x150.jpgBP9 Bureauಉತ್ತರ ಕನ್ನಡಪ್ರಮುಖರಾಜಕೀಯಬೆಂಗಳೂರು:  ಸದಾ ಒಂದಲ್ಲ ಒಂದು ವಿವಾದ ಹೇಳಿಕೆಕೊಟ್ಟು ಸುದ್ದಿಯಾಗುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೆ  ಬುದ್ದಿ ಜೀವಿಗಳ ವಿರುದ್ದ ಕಿಡಿಕಾರಿದ್ದಾರೆ. ಪುಸ್ತಕ ಬಿಡುಗಡೆ  ಸಮಾರಂಭದಲ್ಲಿ ಮಾತನಾಡಿದ ಅವರು, ಬುದ್ದಿಜೀವಿಗಳು ತಮ್ಮ ಬುದ್ದಿಯನ್ನು ಮಾರಾಟಕ್ಕೆ ಮತ್ತು ಬೇರೆಯವರ ಜೀತಕ್ಕೆ ಇಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಜಾತ್ಯತೀತ...Kannada News Portal