”ಜಂಟಲ್ ಮ್ಯಾನ್” ಎಂಬ ಹೊಸ ಚಿತ್ರದಲ್ಲಿ ನಾಯಕ ನಟನಾಗಿ ವಿಭಿನ್ನ ಪಾತ್ರದಲ್ಲಿ ಬಾಲಿವುಡ್ ನಟ ಸಿದ್ಧಾರ್ಥ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ”ಸಿದ್ಧಾರ್ಥ ಮಲ್ಹೋತ್ರಾಗೆ”, ” ಜಾಕ್ವೆಲೀನ್ ಫೆರ್ನಾಂಡಿಸ್” ಜೋಡಿಯಾಗಿದ್ದಾರೆ.

ಜಂಟಲ್ ಮ್ಯಾನ್ ಚಿತ್ರದಲ್ಲಿ ಕಾಣಬರುವ ನ್ಯೂ ಲುಕ್ ಫೋಟೋಗಳನ್ನು ಸಿದ್ಧಾರ್ಥ ಮತ್ತು ಜಾಕ್ವೆಲೀನ್ ತಮ್ಮ ತಮ್ಮ ಟ್ವಿಟರ್ ಅಕ್ವೌಂಟಿನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಜಾಕ್ವೆಲೀನ್ ಸಖತ್ ಹಾಟ್ ಆ್ಯಂಡ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.

ನಟ ಸಿದ್ಧಾರ್ಥ ಮತ್ತು ನಟಿ ಜಾಕ್ವೆಲೀನ್ ಹೊಸ ಹೊಸ ಅವತಾರಗಳು ಹೊಸ ಅಲೆಯನ್ನೇ ಹುಟ್ಟುಹಾಕಿವೆ, ಹೊಸ ಗೆಟಪ್ ನ ನ್ಯೂ ಫೋಟೊಗಳು ಈಗಾಗಲೇ ರಿವಿಲ್ ಆಗಿಬಿಟ್ಟಿವೆ. ಈ ಚಿತ್ರ ಕೃಷ್ಣ ಡಿಕೆ ಹಾಗೂ ರಾಜ್ ನಿಧಿಮೋರು ನಿರ್ದೇಶನದಲ್ಲಿ ಮೂಡಿಬರಲಿದೆ, ಅಂದಹಾಗೆ ಸಿನಿಮಾ ಆಗಷ್ಟ್  ತಿಂಗಳಲ್ಲಿ  ತೆರೆ ಕಾಣುವ ಸಾಧ್ಯತೆ ಇದೆ.

Please follow and like us:
0
http://bp9news.com/wp-content/uploads/2017/07/siddhartha.pnghttp://bp9news.com/wp-content/uploads/2017/07/siddhartha-150x150.pngBP9 Bureauಸಿನಿಮಾ''ಜಂಟಲ್ ಮ್ಯಾನ್'' ಎಂಬ ಹೊಸ ಚಿತ್ರದಲ್ಲಿ ನಾಯಕ ನಟನಾಗಿ ವಿಭಿನ್ನ ಪಾತ್ರದಲ್ಲಿ ಬಾಲಿವುಡ್ ನಟ ಸಿದ್ಧಾರ್ಥ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ''ಸಿದ್ಧಾರ್ಥ ಮಲ್ಹೋತ್ರಾಗೆ'', '' ಜಾಕ್ವೆಲೀನ್ ಫೆರ್ನಾಂಡಿಸ್'' ಜೋಡಿಯಾಗಿದ್ದಾರೆ. ಜಂಟಲ್ ಮ್ಯಾನ್ ಚಿತ್ರದಲ್ಲಿ ಕಾಣಬರುವ ನ್ಯೂ ಲುಕ್ ಫೋಟೋಗಳನ್ನು ಸಿದ್ಧಾರ್ಥ ಮತ್ತು ಜಾಕ್ವೆಲೀನ್ ತಮ್ಮ ತಮ್ಮ ಟ್ವಿಟರ್ ಅಕ್ವೌಂಟಿನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಜಾಕ್ವೆಲೀನ್ ಸಖತ್ ಹಾಟ್ ಆ್ಯಂಡ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ಸಿದ್ಧಾರ್ಥ ಮತ್ತು ನಟಿ ಜಾಕ್ವೆಲೀನ್ ಹೊಸ ಹೊಸ ಅವತಾರಗಳು...Kannada News Portal