ಬೆಂಗಳೂರು :ಟ್ಯೂಷನ್​ಗೆ ಎಂದು ಮನೆಯಿಂದ   ಹೋಗಿದ್ದ ಬಾಲಕರುನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಸೆಂಟ್​ ಲಾರೆನ್ಸ್​ ಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸೃಜನ್​ ಶೆಟ್ಟಿ, ರಾಕೇಶ್​, ವರುಣ್​, ಅನುಪ್​   ಎಂಬ ಬಾಲಕರು ನಿನ್ನೆ ಸಂಜೆ  ಟ್ಯೂಷನ್​ಗೆಂದು ಹೊರ ಹೋಗಿದ್ದಾರೆ. ಆದರೆ ಆ ಬಾಲಕರು ಟ್ಯೂಷನ್​ಗೂ ಹೋಗದೇ , ಮನೆಗೂ ಬಾರದೇ ನಿಗೂಢವಾಗಿ ಕಣ್ಮರೆಯಾಗಿದ್ದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಈ ಸಂಬಂಧ  ಪೋಷಕರು ಕಾಮಾಕ್ಷಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನಾಪತ್ತೆಯಾಗಿರುವ ಬಾಲಕರು 15 ವರ್ಷದೊಳಗಿನ ವಯಸ್ಸಿನವರಾಗಿದ್ದಾರೆ ಎಂದು ಹೇಳಲಾಗಿದೆ.

 

 

 

 

Please follow and like us:
0
http://bp9news.com/wp-content/uploads/2018/06/dc-Cover-tdp1ionor0lnut21opu3o6ktn2-20170907024145.Medi_.jpeghttp://bp9news.com/wp-content/uploads/2018/06/dc-Cover-tdp1ionor0lnut21opu3o6ktn2-20170907024145.Medi_-150x150.jpegBP9 Bureauಪ್ರಮುಖರಾಜಕೀಯಬೆಂಗಳೂರು :ಟ್ಯೂಷನ್​ಗೆ ಎಂದು ಮನೆಯಿಂದ   ಹೋಗಿದ್ದ ಬಾಲಕರುನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಸೆಂಟ್​ ಲಾರೆನ್ಸ್​ ಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸೃಜನ್​ ಶೆಟ್ಟಿ, ರಾಕೇಶ್​, ವರುಣ್​, ಅನುಪ್​   ಎಂಬ ಬಾಲಕರು ನಿನ್ನೆ ಸಂಜೆ  ಟ್ಯೂಷನ್​ಗೆಂದು ಹೊರ ಹೋಗಿದ್ದಾರೆ. ಆದರೆ ಆ ಬಾಲಕರು ಟ್ಯೂಷನ್​ಗೂ ಹೋಗದೇ , ಮನೆಗೂ ಬಾರದೇ ನಿಗೂಢವಾಗಿ ಕಣ್ಮರೆಯಾಗಿದ್ದು ಆತಂಕ ಹೆಚ್ಚಾಗುವಂತೆ ಮಾಡಿದೆ. var domain = (window.location != window.parent.location)? document.referrer : document.location.href; var scpt=document.createElement('script'); var...Kannada News Portal