ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ನಕಲಿ ನೋಟು ಹಂಚಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಚುನಾವಣೆ ಖರ್ಚಿಗಾಗಿ ಮತದಾರರಿಗೆ ಹಂಚಲು ಖೋಟಾ ನೋಟು ಬಳಕೆ ಮಾಡಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ವಿವಿಧೆಡೆ ಖೋಟಾ ನೋಟು ಹಂಚಿಕೆ ಮಾಡಲಾಗಿದೆ. ಬಾರ್, ಪೆಟ್ರೋಲ್ ಬಂಕ್, ಡಾಬಾಗಳಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ. ನಿನ್ನೆರಾತ್ರಿ 500 ಮುಖಬೆಲೆಯ ಮೂರು ಖೋಟಾ ನೋಟು ಚಲಾವಣೆಯಾಗಿದೆ ಎಂದು ತಿಳಿದು ಬಂದಿದೆ.

ಮತಬೇಟೆಗಾಗಿ ಮತದಾರರಿಗೆ ಹಣ ಹಂಚುವ ಅಭ್ಯರ್ಥಿಗಳು ಈ ರೀತಿ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದು ಆತಂಕದ ವಿಚಾರ. ಆದರೆ ಈ ಕೋಟಾ ನೋಟನ್ನು ಯಾವ ಅಭ್ಯರ್ಥಿ ಹಂಚುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Please follow and like us:
0
http://bp9news.com/wp-content/uploads/2018/05/ರಾಯಚೂರು.jpghttp://bp9news.com/wp-content/uploads/2018/05/ರಾಯಚೂರು-150x150.jpgPolitical Bureauಪ್ರಮುಖರಾಜಕೀಯರಾಯಚೂರುBreaking: Fake note distribution to voters in Raichur!ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ನಕಲಿ ನೋಟು ಹಂಚಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ. ಚುನಾವಣೆ ಖರ್ಚಿಗಾಗಿ ಮತದಾರರಿಗೆ ಹಂಚಲು ಖೋಟಾ ನೋಟು ಬಳಕೆ ಮಾಡಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ವಿವಿಧೆಡೆ ಖೋಟಾ ನೋಟು ಹಂಚಿಕೆ ಮಾಡಲಾಗಿದೆ. ಬಾರ್, ಪೆಟ್ರೋಲ್ ಬಂಕ್, ಡಾಬಾಗಳಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ. ನಿನ್ನೆರಾತ್ರಿ 500 ಮುಖಬೆಲೆಯ ಮೂರು ಖೋಟಾ ನೋಟು ಚಲಾವಣೆಯಾಗಿದೆ ಎಂದು ತಿಳಿದು ಬಂದಿದೆ. ಮತಬೇಟೆಗಾಗಿ ಮತದಾರರಿಗೆ...Kannada News Portal